ETV Bharat / state

ಚನ್ನರಾಯಪಟ್ಟಣದಲ್ಲಿ ಹೆಚ್ಚಿದ ಅಪರಾಧ ಕೃತ್ಯಗಳು: ರಾತ್ರಿ ಫೀಲ್ಡಿಗಿಳಿದ ಎಸ್​ಪಿ ಶ್ರೀನಿವಾಸಗೌಡ - Channarayapatna

ಪುಂಡರ ಹಾವಳಿಯನ್ನು ಹತೋಟಿಗೆ ತರಲು ಚನ್ನರಾಯಪಟ್ಟಣದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ.

SP Srinivas Gowda patrol at night
ಚನ್ನರಾಯಪಟ್ಟಣ: ರಾತ್ರಿ ವೇಳೆಯಲ್ಲಿ ಎಸ್​ಪಿ ಶ್ರೀನಿವಾಸಗೌಡ ಗಸ್ತು..
author img

By

Published : Sep 6, 2020, 10:55 AM IST

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ದಿಢೀರ್ ದಾಳಿ ನಡೆಸಿದ್ದಾರೆ.

ಚನ್ನರಾಯಪಟ್ಟಣ: ರಾತ್ರಿ ವೇಳೆ ಎಸ್​ಪಿ ಶ್ರೀನಿವಾಸಗೌಡ ಗಸ್ತು

ಬಾರ್, ರೆಸ್ಟೋರೆಂಟ್ ಹಾಗೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದ ಆಟೋ ಚಾಲಕರಿಗೆ ಲಾಠಿ ಬಿಸಿ ಮುಟ್ಟಿಸಿ ಆಟೋಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ನಗರದಲ್ಲಿರುವ ಅಧ್ಯಾಸ ಹೋಟೆಲ್ ಪಕ್ಕದಲ್ಲಿರುವ ಇರುವ ಅನಧಿಕೃತ ಅಧ್ಯಾಸ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಸೀಜ್​ ಮಾಡಿಸಿ ಅಲ್ಲಿದ್ದ ನೂರಾರು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಪುಂಡರಿಗೆ ಲಾಠಿ ರುಚಿಯನ್ನು ತೋರಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಗಸ್ತು ತಿರುಗುತ್ತಿರುವ ಎಸ್​ಪಿ ಅವರು ಪಟ್ಟಣದಲ್ಲಿ ಪುಂಡರ ಹಾವಳಿಯನ್ನು ಹತೋಟಿಗೆ ತರುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.