ಹಾಸನ: ಶಾಸಕ ಎ.ಟಿ.ರಾಮಸ್ವಾಮಿ ಇಂದು ಬೆಳ್ಳಂ ಬೆಳಗ್ಗೆ ಅರಕಲಗೂಡು ತರಕಾರಿ ಮಾರುಕಟ್ಟೆ ಪರಿಶೀಲನೆ ನಡೆಸಿದರು.
ಎಪಿಎಂಸಿ ತರಕಾರಿ ಮಾರುಕಟ್ಟೆ ಭೇಟಿ ನೋಡಿದ ಅವರು, ಬಡವರ್ಗದವರಿಗೆ ನೀಡುವ ಉಚಿತ ಹಾಲನ್ನ ಪರಿಶೀಲನೆ ನಡೆಸಿದರು. ಅಲ್ಲದೇ ಸಾಮಾಜಿ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುವಂತೆ ಸೂಚಿಸಿದರು.
ತಾಜಾ ತರಕಾರಿ, ಹಾರ್ಡ್ ವೇರ್, ದಿನಸಿ, ಗೊಬ್ಬರ, ಎಲೆಕ್ಟ್ರಿಕಲ್ ಅಂಗಡಿಗಳು ಭಾಗಶಃ ತೆರೆದಿದ್ದು,ಪೊಲೀಸರು ಸಾಮಾಜಿಕ ಅಂತರ ಕಾಯಗದುಕೊಳ್ಳುವಂತೆ ಜನರಿಗೆ ತಿಳಿಸುತ್ತಿದ್ದಾರೆ.