ETV Bharat / state

ಸಕಲೇಶಪುರ: ಜೆಡಿಎಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ - ಸಕಲೇಶಪುರ ಪಟ್ಟಣದ ಜೆಡಿಎಸ್ ಕಚೇರಿ

ಸಕಲೇಶಪುರದ ಜೆಡಿಎಸ್ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮಾದಿನಾಚರಣೆ ಆಚರಿಸಲಾಯಿತು.

hsn
hsn
author img

By

Published : Apr 15, 2020, 8:37 AM IST

ಸಕಲೇಶಪುರ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಾದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿರುವ ಆಶಯಗಳನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಈಡೇರಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಸುಪ್ರದೀಪ್ತ ಯಜಮಾನ್, ಉಜ್ಮಾರುಜ್ವಿ ಪಕ್ಷದ ಮುಖಂಡರಾದ ಸಚಿನ್ ಪ್ರಸಾದ್, ಭಾಸ್ಕರ್ , ಬೆಕ್ಕನಹಳ್ಳಿ ನಾಗರಾಜ್, ಪುರಸಭಾ ಸದಸ್ಯರುಗಳಾದ ಇಸ್ರಾರ್, ಮುಖೇಶ್, ಪ್ರಜ್ವಲ್, ಉಮೇಶ್, ಆದರ್ಶ, ಮೋಹನ್, ಸಮೀರ್, ಜ್ಯೋತಿ, ಜರೀನಾ ಹಾಗೂ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.