ETV Bharat / state

ಹೆಚ್​ ಡಿ ರೇವಣ್ಣ ಏಳನೇ ಕ್ಲಾಸ್, ಅವನಿಗೆ ವಿಚಾರ ಗೊತ್ತಿಲ್ಲ ಎಂದ ಎ ಮಂಜು! - ಸಂಸದ ಪ್ರಜ್ವಲ್ ರೇವಣ್ಣ

ನಾನು ನ್ಯಾಯಾಲಯಕ್ಕೆ ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಆಪಿಡವಿಟ್​ನಲ್ಲಿ ಇಷ್ಟು ಲಕ್ಷ ಹಣ ಇದೆ ಅಂತ ಆರೋಪ ಮಾಡಿದ್ದೆನೆ. ಇದರ ವಿರುದ್ಧ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಬಹುದಿತ್ತು ಎಂದು ಹೆಚ್​ ಡಿ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದರು.

A Manju spark against H D Revanna
ಎ ಮಂಜು!
author img

By

Published : Jun 26, 2020, 4:06 AM IST

ಅರಕಲಗೂಡು( ಹಾಸನ) : ಸಂಸದ ಪ್ರಜ್ವಲ್ ರೇವಣ್ಣ ಸಂಬಂಧ ಹೇಳಿಕೆ ನೀಡಿದ ಹೆಚ್​ ಡಿ ರೇವಣ್ಣ ವಿರುದ್ಧ ಬಿಜೆಪಿ ಮುಖಂಡ ಎ ಮಂಜು ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂಬ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಮುಗಿದಿದೆ ಎಂದು ಹೆಚ್ ಡಿ ರೇವಣ್ಣ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎ ಮಂಜು, ಅವನು ಏಳನೇ ಕ್ಲಾಸ್, ವಿಚಾರ ಗೊತ್ತಿಲ್ಲ. ನಾನು ಆಪಿಡವಿಟ್​ನಲ್ಲಿ ಇಷ್ಟು ಲಕ್ಷ ಹಣ ಇದೆ ಅಂತ ಆರೋಪ ಮಾಡಿದ್ದೆನೆ. ಇದರ ವಿರುದ್ಧ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಬಹುದಿತ್ತು ಎಂದರು.

ಎ ಮಂಜು

ಕಾನೂನಿನಲ್ಲಿ ಸತ್ಯಕ್ಕೆ ಜಯ ಇದೆ. ನಾಲ್ಕು ದಿನದ ಹಿಂದೆ ಎಲೆಕ್ಷನ್ ಕಮಿಷನ್ ನಿರ್ಧಾರ ತೆಗೆದುಕೊಳ್ಳೊ ಆದೇಶ ಆಗಿದೆ. ಹೀಗಾಗಿ ಕಾದು ನೋಡಿ. ಕೊರೊನಾ ಇಲ್ಲದಿದ್ರೆ ಈ ಬಗ್ಗೆ ಅವರ ವಿರುದ್ಧ ಕ್ರಮ ಜರುಗಿಸಬಹುದಿತ್ತು ಎಂದ ಅವರು, .ಪ್ರಜ್ವಲ್ ರೇವಣ್ಣ ವಿರುದ್ಧ ಸುಪ್ರಿಂನಲ್ಲಿ ಜಯ ಸಾಧಿಸೋ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.