ETV Bharat / state

ಗದಗದಲ್ಲಿ ಕಳ್ಳರ ಕೈಚಳಕ: ಮದುವೆಗೆ ತಂದಿದ್ದ ಚಿನ್ನಾಭರಣ, ಜವಳಿ ಬಟ್ಟೆ ಕದ್ದೋಯ್ದ ಖದೀಮರು - ಗದಗದಲ್ಲಿ ಕಳ್ಳತನ

ನಗರದ ಹೊರವಲಯದ ಕೆಎಸ್​ಆರ್​ಟಿಸಿ ಕಾಲೋನಿಯಲ್ಲಿರುವ ಮನೆಯೊಂದರ ಬೀಗ ಮುರಿದು ಖದೀಮರು ತಮ್ಮ ಕೈಚಳಕ ತೋರಿಸಿದ್ದು, ಮದುವೆಗೆ ತಂದಿದ್ದ ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ 1ಲಕ್ಷ ಮೌಲ್ಯದ ಜವಳಿ ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gadaga
author img

By

Published : Oct 5, 2019, 12:17 PM IST

ಗದಗ: ನಗರದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು, ಮನೆಯ ಬೀಗ ಮುರಿದು ಮದುಗೆಗೆಂದು ತಂದಿದ್ದ ಚಿನ್ನಾಭರಣ ಮತ್ತು ಜವಳಿ ಬಟ್ಟೆಯನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಮದುವೆಗೆ ತಂದಿದ್ದ ಚಿನ್ನಾಭರಣ, ಜವಳಿ ಬಟ್ಟೆ ಕದ್ದೋಯ್ದ ಖದೀಮರು

ನಗರದ ಹೊರವಲಯದ ಕೆಎಸ್​ಆರ್​ಟಿಸಿ ಕಾಲೋನಿಯಲ್ಲಿರುವ ಪ್ರೇಮಾ ಗುಡಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಗೆ ತಂದಿದ್ದ ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ 1ಲಕ್ಷ ಮೌಲ್ಯದ ಜವಳಿ ಬಟ್ಟೆಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.‌

Intro:ಆ್ಯಂಕರ್- ಮನೆ ಬೀಗ ಮುರಿದು ಕಳ್ಳತನ ನಡೆರೋ ಘಟನೆ ಗದಗ ನಗರದ ಸಾರಿಗೆ ನಗರದಲ್ಲಿ ನಡೆದಿದೆ. ಪ್ರೇಮಾ ಗುಡಿ‌ ಅವರಿಗೆ ಸೇರಿದ ಮನೆ ದರೋಡೆಯಾಗಿದ್ದು ಚಿನ್ನಾಭರಣ ಹಾಗೂ ವಸ್ತುಗಳನ್ನು ಕಳ್ಳರು‌ ಕಳ್ಳತನ ಮಾಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಗಮನಿಸಿರೋ ಖದೀಮರು ನಿನ್ನೆ ತಡರಾತ್ರಿ ಈ ಕೃತ್ಯ‌ ಎಸಗಿದ್ದಾರೆ. ಮನೆಯಲ್ಲಿರೋ 300 ಗ್ರಾಂ ಚಿನ್ನ ಹಾಗೂ ಬೆಲೆಬಾಳುವ ಸೀರೆ, ಟಿವಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.‌Body:ಗConclusion:ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.