ETV Bharat / state

ಗದಗದಲ್ಲಿ 'ಕೈ' ಮುಗಿದು ಎಣ್ಣೆ ಖರೀದಿಗೆ ಮುಂದಾದ ಮದ್ಯಪ್ರಿಯ - ಎಂಎಸ್​ಐಲ್​ ಮದ್ಯದ ಅಂಗಡಿ

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಈ ಹಿಂದೆ ಜಿಲ್ಲಾಡಳಿತ ಅದೆಷ್ಟೋ ಬಾರಿ ಜನರಿಗೆ ಜಾಗೃತಿ ಮೂಡಿಸಿದ್ದರೂ, ಕೆಲವೆಡೆ ಜನರು ಇದನ್ನು ನಿರ್ಲಕ್ಷಿಸಿದ್ದು, ಕಂಡುಬಂದಿತ್ತು. ಆದ್ರೀಗ ಇದಕ್ಕೆ ಅಪವಾದ ಎಂಬಂತೆ ಎಣ್ಣೆ ಖರೀದಿ ನಡುವೆಯೂ ಸಾಮಾಜಿಕ ಅಂತರವನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ.

Social distance maintained at Gadag
'ಕೈ' ಮುಗಿದು ಎಣ್ಣೆ ಖರೀದಿಗೆ ಮುಂದಾದ ಮದ್ಯಪ್ರಿಯ
author img

By

Published : May 4, 2020, 4:50 PM IST

ಗದಗ: ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದ್ದೇ ತಡ ಮುಂಜಾನೆ 7 ಗಂಟೆಯಿಂದಲೇ ನಗರದ ಲಕ್ಷ್ಮೇಶ್ವರ ರಸ್ತೆಯಲ್ಲಿ ಇರುವ ಎಂಎಸ್​ಐಲ್​ ಮದ್ಯದ ಅಂಗಡಿ ಎದುರು ಜನರು ನೆರೆದಿದ್ದು, ಈ ನಡುವೆ ಕಡುಕನೊಬ್ಬ ಕೈ ಮುಗಿದು ಎಣ್ಣೆ ಖರೀದಿಗೆ ಮುಂದಾದ ದೃಶ್ಯ ಕಂಡುಬಂತು.

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಈ ಹಿಂದೆ ಜಿಲ್ಲಾಡಳಿತ ಅದೆಷ್ಟೋ ಬಾರಿ ಜನರಿಗೆ ಜಾಗೃತಿ ಮೂಡಿಸಿದ್ದರೂ, ಕೆಲವೆಡೆ ಇದನ್ನು ಜನರು ನಿರ್ಲಕ್ಷಿಸಿದ್ದು ಕಂಡು ಬಂದಿತ್ತು, ಆದ್ರೀಗ ಇದಕ್ಕೆ ಅಪವಾದವೆಂಬಂತೆ ಎಣ್ಣೆ ಖರೀದಿಯ ನಡುವೆಯೂ ಅಂತರವನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ.

'ಕೈ' ಮುಗಿದು ಎಣ್ಣೆ ಖರೀದಿಗೆ ಮುಂದಾದ ಮದ್ಯಪ್ರಿಯ

ಎಣ್ಣೆ ಸಿಗದ ಭಯಕ್ಕೆ ಮದ್ಯ ಪ್ರಿಯರಿಂದ ಶಾಂತಿ ಪಾಲನೆ

ಎಲ್ಲಿ ನೂಕು ನುಗ್ಗಲು, ಗಲಾಟೆ ಆದ್ರೆ ಎಣ್ಣೆ ಸಿಗೋದಿಲ್ವೋ ಅಂದುಕೊಂಡ ಕುಡುಕರು ಶಾಂತವಾಗಿ ಸರ್ಕಾರದ ಕಾನೂನು ಪಾಲನೆ ಮಾಡಿ ಖರೀದಿ ಮಾಡಿದರು. ಆದ್ರೆ ಬಾರ್​​​ನಲ್ಲಿ ಸಂಗ್ರಹದ ಕೊರತೆಯಿಂದಾಗಿ ಒಬ್ಬರಿಗೆ ಎರಡು ಟೆಟ್ರಾ ಪ್ಯಾಕ್ ಮಾತ್ರ ನೀಡಲಾಗುತ್ತಿದೆ ಎಂದು ಬಾರ್​ ಮಾಲೀಕರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.