ETV Bharat / state

ಬಳಗಾನೂರ ರಾಯಣ್ಣ ಮೂರ್ತಿ ತೆರವು ವಿವಾದ ಸುಖಾಂತ್ಯ: ರುದ್ರಣ್ಣ ಗುಳುಗುಳಿ - gadaga leatest news

ಎಲ್ಲಾ ಸಮಾಜದ ಮುಖಂಡರು ಮತ್ತು ಸಚಿವ ಸಿಸಿ ಪಾಟೀಲ್, ಜಿಲ್ಲಾಡಳಿತ ಸಮ ಕ್ಷಮದಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿದಿದೆ. ಕಾನೂನು ಚೌಕಟ್ಟಿನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಒಪ್ಪಿಗೆ ನೀಡಿದ್ದಾರೆ..

raiyanna-statue-clearance-controversy-ending-rudranna-guluguli
ಬಳಗಾನೂರ ರಾಯಣ್ಣ ಮೂರ್ತಿ ತೆರವು ವಿವಾದ ಸುಖಾಂತ್ಯ: ರುದ್ರಣ್ಣ ಗುಳುಗುಳಿ
author img

By

Published : Oct 20, 2020, 7:57 PM IST

ಗದಗ: ಗದಗ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಉಂಟಾದ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸಮಸ್ಯೆ ಈಗ ಬಗೆ ಹರಿದಿದೆ ಎಂದು ಹಾಲುಮತದ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳುಗುಳಿ ಹೇಳಿದ್ದಾರೆ.

ಬಳಗಾನೂರ ರಾಯಣ್ಣ ಮೂರ್ತಿ ತೆರವು ವಿವಾದ ಸುಖಾಂತ್ಯ: ರುದ್ರಣ್ಣ ಗುಳುಗುಳಿ

ಈ ವಿಚಾರವಾಗಿ ಹಾಲುಮತದ ಸಮಾಜದ ಮುಖಂಡರು, ಬಳಗಾನೂರಿನ ಎಲ್ಲಾ ಸಮಾಜದ ಮುಖಂಡರು ಮತ್ತು ಸಚಿವ ಸಿಸಿ ಪಾಟೀಲ್, ಜಿಲ್ಲಾಡಳಿತ ಸಮಕ್ಷಮದಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿದಿದೆ. ಕಾನೂನು ಚೌಕಟ್ಟಿನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು. ಇದೇ ವೇಳೆ ಈ ಸಂಬಂಧ ರಾಜ್ಯಾದ್ಯಂತ ಹೋರಾಟ ಮಾಡಿದವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಬಳಿಕ ಸಚಿವ ಈಶ್ವರಪ್ಪ ಅವರನ್ನು ಕರೆದು ಖರ್ಚು-ವೆಚ್ಚ ಸಹ ನಾನೇ ನಿಭಾಯಿಸಿ ರಾಷ್ಟ್ರಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿಸುತ್ತೇನೆ ಎಂದು ಸಿಸಿ ಪಾಟೀಲ್ ಅವರು ತಿಳಿಸಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.