ETV Bharat / state

ಜನರಿಗಾಗಿ ರಾಜಕಾರಣ, ಅದಕ್ಕಾಗಿ ಹೊಸ ಚಿಂತನೆಯ ವಿಚಾರ: ಮಹಿಮಾ ಪಟೇಲ್ - 19th Commemoration of former Chief Minister jH Patel

ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್​​ರ 19ನೇ‌ ಪುಣ್ಯಸ್ಮರಣೆ ಕಾರ್ಯಕ್ರಮ ಗದಗದಲ್ಲಿ ನಡೆಯಿತು.

19th Commemoration of former Chief Minister jH Patel
ದಿ.ಜೆ.ಎಚ್.ಪಟೇಲ್​​ ಪುತ್ರ ಮಹಿಮಾ ಪಟೇಲ್
author img

By

Published : Dec 12, 2019, 9:13 PM IST

ಗದಗ: ರಾಜಕಾರಣ ಮಾಡುವುದನ್ನು ಜನರಿಗಾಗಿ ಎಂಬುದನ್ನು ಅರ್ಥೈಸಬೇಕಾಗಿದೆ. ಹೀಗಾಗಿ ಎಸ್​​.ಎಸ್.ಪಾಟೀಲ್ ಹಾಗೂ ಇನ್ನುಳಿದ ಹಿರಿಯ ನಾಯಕರ ಮುಖಂಡತ್ವದಲ್ಲಿ ಜನರಿಗಾಗಿ ರಾಜ್ಯಾದ್ಯಂತ ಹೊಸ ಚಿಂತನೆ ತರುವ ವಿಚಾರವಿದೆ. ಅದನ್ನು ಗದಗನಿಂದಲೇ ಆರಂಭವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್​​ ಪುತ್ರ ಮಹಿಮಾ ಪಟೇಲ್​​ ಹೇಳಿದರು.

ದಿ.ಜೆ.ಎಚ್.ಪಟೇಲ್​​ರ 19ನೇ‌ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಶೈಶಾವಸ್ಥೆಯಲ್ಲಿದೆ. ಇದನ್ನು ಪ್ರಬುದ್ಧವಾಗಿಸುವ ನಿಟ್ಟಿನಲ್ಲಿ ಎಲ್ಲರನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ರಾಜಕಾರಣದಲ್ಲಿ ಬದ್ಧತೆ ಜವಾಬ್ದಾರಿ ತರುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಈ ಬಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ದಿ.ಜೆ.ಎಚ್.ಪಟೇಲ್​​ ಪುತ್ರ ಮಹಿಮಾ ಪಟೇಲ್

ಹಿರಿಯರಾದ ಎಸ್​​.ಎಸ್.ಪಾಟೀಲ್, ಎಚ್.ಕೆ.ಪಾಟೀಲ್, ಬಸವರಾಜ್ ಹೊರಟ್ಟಿ ಅವರು ಆಲೋಚಿಸಿ ಈ ಬಗೆಯ ಕಾರ್ಯಕ್ರಮ‌ ರೂಪಿಸಿದ್ದಾರೆ. ಇದನ್ನು ಒಂದು‌ ಪಕ್ಷಕ್ಕೆ ಸೀಮಿತಗೊಳಿಸಿಲ್ಲ. ಎಲ್ಲಾ ಪಕ್ಷದವರನ್ನು ಇಲ್ಲಿ ಸೇರಿಸಿದ್ದೇವೆ. ಜೊತೆಗೆ ಎಲ್ಲಾ ಪಕ್ಷಗಳಲ್ಲಿ ಒಳ್ಳೆಯ ಆಲೋಚನೆಗಳನ್ನು ಒಳಗೊಂಡಿರುವವರನ್ನೇ ಸೇರಿಸಿದ್ದೇವೆ. ಇದು ನಿರಂತರವಾಗಿ ಬದಲಾವಣೆಯಾಗುವ ಸಮಾಜ. ಆ ಮೂಲಕ ಬದಲಾವಣೆಯತ್ತ ನಾವು ಹೊಸ ಚಿಂತನೆಗೆ ನಾಂದಿ ಹಾಡಬೇಕಾಗಿದೆ ಎಂದರು.

Intro:ರಾಜಕೀಯ ಧ್ರುವಿಕರಣದ ಸುಳಿವು ನೀಡಿದ ಮಾಜಿ ಸಿಎಂ ಜೆ.ಎಚ್.ಪಟೇಲ್ ರ ಪುತ್ರ....

ಆ್ಯಂಕರ್-ಜನರಿಗಾಗಿ ಮಾಡುವುದು ರಾಜಕಾರಣ ಅನ್ನೋದನ್ನು ಜನರಿಗೆ ಅರ್ಥ ಮಾಡಿಸಬೇಕಾಗಿದೆ.ಹೀಗಾಗಿ ಎಸ್ ಎಸ್ ಪಾಟೀಲ್ ಹಾಗೂ ಇನ್ನುಳಿದ ಹಿರಿಯ ನಾಯಕರ ಮುಖಂಡತ್ವದಲ್ಲಿ ರಾಜ್ಯದಾದ್ಯಂತ ಹೊಸ ಚಿಂತನೆ ತರೋ ವಿಚಾರವಿದ್ದು ಗದಗನಿಂದಲೇ ಈ ಹೊಸ ಚಿಂತನೆ ಆರಂಭವಾಗುತ್ತದೆ ಅಂತಾ ಜೆ.ಎಚ್.ಪಟೇಲ ಪುತ್ರ ಮಹಿಮಾ ಪಟೇಲ ರಾಜಕೀಯ ಧ್ರುವಿಕರಣದ ಸುಳಿವು ನೀಡಿದ್ದಾರೆ.‌ಗದಗನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆ.ಎಚ್.ಪಟೇಲ ಅವರ ೧೯ ನೇ‌ ಪುಣ್ಯಸ್ಮರಣೋತ್ಸವದಲ್ಲಿ ಭಾಗವಹಿಸಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು,ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಶೈಶಾವಸ್ಥೆಯಲ್ಲಿದೆ, ಇದನ್ನು ಪ್ರಬುದ್ಧವಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಜೊತೆಗೆ ಬರುವವರನ್ನ ಆ ದಿಕ್ಕಿನತ್ತ ಕೊಂಡುಯ್ಯುವ ಕೆಲಸ ಮಾಡಬೇಕಿದೆ. ರಾಜಕಾರಣಲ್ಲಿ ಬದ್ಧತೆ ಜವಾಬ್ದಾರಿ ತರುವ ಉದ್ದೇಶ ದಿಂದ ಎಲ್ಲಾ ಜಿಲ್ಲೆಗಳಲ್ಲಿ ಈ ಬಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗ್ತಿದ್ದು ಹಿರಿಯರಾದ ಎಸ್ ಎಸ್ ಪಾಟೀಲ್, ಎಚ್ ಕೆ ಪಾಟೀಲ್, ಬಸವರಾಜ್ ಹೊರಟ್ಟಿ ಆಲೋಚಿಸಿ ಈ ಬಗೆಯ ಕಾರ್ಯಕ್ರಮ‌ ರೂಪಿಸಿದ್ದಾರೆ. ಈ ಆಲೋಚನೆಯನ್ನು ರಾಜ್ಯದಾದ್ಯಂತ ಪ್ರಚಾರ ಮಾಡಿ ಜನರಲ್ಲಿ ಭರವಸೆ ಮೂಡಿಸೋದು ನಮ್ಮ ಉದ್ದೇಶ ವಾಗಿದೆ ಎಂದರು. ಆದರೆ ಇದನ್ನು ಒಂದು‌ ಪಕ್ಷಕ್ಕೆ ಮಾತ್ರ ಸೀಮಿತ ಮಾಡಿಲ್ಲ. ಎಲ್ಲಾ ಪಕ್ಷದವರನ್ನು ಹಾಗೂ ಜೊತೆಗೆ ಎಲ್ಲಾ ಪಕ್ಷಗಳಲ್ಲಿ ಒಳ್ಳೆಯ ಆಲೋಚನೆ ಇರೋರನ್ನು ಇಲ್ಲಿ ಸೇರಿಸಿದ್ದೇವೆ. ಎಲ್ಲ ಪಕ್ಷದಲ್ಲೂ‌ ಒಳ್ಳೆ ಆಲೋಚನೆ ಮಾಡುವವರು ಇದ್ದೇ ಇದ್ದಾರೆ.ಅಂಥವರನ್ನು ಜೊತೆಗೆ ತಗೆದುಕೊಂಡು ನಡೆಯೋದು ನಮ್ಮ‌ ಉದ್ದೇಶವಾಗಿದೆ ಎಂದ್ರು. ಇದು ನಿರಂತರವಾಗಿ ಬದಲಾವಣೆಯಾಗುವ ಸಮಾಜ.ಆ ಮೂಲಕ ಬದಲಾವಣೆಯತ್ತ ನಾವು ಹೊಸ ಚಿಂತನೆಗೆ ನಾಂದಿ ಹಾಡಬೇಕಾಗಿದೆ ಅಂತಾ ರಾಜ್ಯ ರಾಜಕೀಯದ ಪರ್ಯಾಯ ಹಾದಿಯ ಗುಟ್ಟಿನ ಸುಳಿವು‌ ನೀಡಿದ್ದಾರೆ.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.