ETV Bharat / state

ಗದಗದಲ್ಲಿ ಜನ್​ಧನ್​ ಖಾತೆಯ ಹಣ ಪಡೆಯಲು ಮುಗಿಬಿದ್ದ ಜನತೆ - ಗದಗ ಸುದ್ದಿ

ಕೇಂದ್ರ ಸರ್ಕಾರದ ಜನ್​ಧನ್ ಖಾತೆಯ ಫಲಾನುಭವಿಗಳು 500 ರೂ. ಹಣ ಪಡೆಯಲು ಗದಗದ ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್, ಎಸ್​ಬಿಐ ಸೇರಿದಂತೆ ಅನೇಕ ಬ್ಯಾಂಕುಗಳ‌ ಮುಂದೆ ಮುಗಿಬಿದ್ದಿದ್ದರು.

people of Gadgadh to get money for the Jan Dhan project ..!
ಜನ್​ಧನ್​ ಯೋಜನೆಯ ಹಣ ಪಡೆಯಲು ಮುಗಿಬಿದ್ಧ ಗದಗ ಜನತೆ
author img

By

Published : Apr 13, 2020, 6:06 PM IST

ಗದಗ: ಕೊರೊನಾ ವೈರಸ್​ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈ ವೈರಸ್​ನಿಂದ ಗದಗದಲ್ಲಿ ಓರ್ವ ವೃದ್ಧೆ ಸಾವನ್ನಪ್ಪಿದ್ರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ.

ಜನ್​ಧನ್​ ಖಾತೆಯ ಹಣ ಪಡೆಯಲು ಮುಗಿಬಿದ್ಧ ಗದಗ ಜನತೆ

ಕೇಂದ್ರ ಸರ್ಕಾರದ ಜನ್​ಧನ್ ಖಾತೆಯ ಫಲಾನುಭವಿಗಳು 500 ರೂ. ಹಣ ಪಡೆಯಲು ಬ್ಯಾಂಕ್​ಗಳಿಗೆ ಮುಗಿಬಿದ್ದಿದ್ದರು. ನಗರದ ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್, ಎಸ್​ಬಿಐ ಸೇರಿದಂತೆ ಅನೇಕ ಬ್ಯಾಂಕುಗಳ‌ ಮುಂದೆ ಗುಂಪು ಗುಂಪಾಗಿ ನಿಂತಿದ್ದರು. ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ಹೇಳಿದರೂ ಡೋಂಟ್ ಕೇರ್ ಅಂತಿದ್ದಾರೆ.

ಮಹಿಳೆಯರು, ವೃದ್ಧರು ಸುಡು ಬಿಸಿಲನ್ನೂ ಲೆಕ್ಕಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದಕೊಳ್ಳದೆ ಜನ್​ಧನ್​ ಖಾತೆಯ ಹಣ ಪಡೆಯಲು ಸಾಲುಗಟ್ಟಿ ನಿಂತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.