ETV Bharat / state

ಲಾಕ್​​​ಡೌನ್ ತೆರವುಗೊಳಿಸಿದ್ದೇ ಮದ್ಯದ ಅಂಗಡಿ ತೆರೆಯಲು: ಹೆಚ್.ಕೆ.ಪಾಟೀಲ್ ಆರೋಪ

ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸರ್ಕಾರ ಯೋಚನೆ ಮಾಡಬೇಕಿದೆ ಎಂದು ಶಾಸಕ ಹೆಚ್​​.ಕೆ.ಪಾಟೀಲ್ ಹೇಳಿದರು.

MLA H.K.Patil statement on lockdown remove
ಶಾಸಕ ಹೆಚ್​​.ಕೆ.ಪಾಟೀಲ್
author img

By

Published : Jun 29, 2020, 7:18 PM IST

ಗದಗ: ಕೊರೊನಾ ವೈರಸ್​​​ ಹರಡುವುದನ್ನು ನಿಯಂತ್ರಿಸಲು ಸರ್ಕಾರ ವಿವೇಕದ ಹೆಜ್ಜೆ ಇಡುತ್ತಿಲ್ಲ ಎಂದು ಶಾಸಕ ಹೆಚ್​​.ಕೆ.ಪಾಟೀಲ್ ಆರೋಪಿಸಿದರು.

ಲಾಕ್​​ಡೌನ್ ಯಶಸ್ವಿಯಾಗುವ ವೇಳೆಯಲ್ಲಿ ತೆರವುಗೊಳಿಸಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ಅದು ಮದ್ಯದ ಅಂಗಡಿ ತೆರೆಯಲು ಲಾಕ್​​​ಡೌನ್ ತೆರವುಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ಹೆಚ್​​.ಕೆ.ಪಾಟೀಲ್

ಗದಗದಲ್ಲಿ ಪ್ರತಿಭಟನೆ ಮಾಡಿದ ಬಳಿಕ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ವೈದ್ಯರು, ನರ್ಸ್, ಪೊಲೀಸರು, ಪತ್ರಕರ್ತರು, ವಿವಿಧ ಕ್ಷೇತ್ರಗಳ ಸರ್ಕಾರಿ ನೌಕರರು ಕೊರೊನಾಗೆ ತುತ್ತಾಗುತ್ತಿದ್ದಾರೆ. ಈಗ ಅವರಿಗೆ ಲಾಕ್​​​​​​ಡೌನ್ ಮತ್ತೆ ಮಾಡಬೇಕು ಎಂದು ಮನವರಿಕೆಯಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.