ETV Bharat / state

ಗದಗದಲ್ಲಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ: ಬಾಲಕ ಸ್ಥಳದಲ್ಲೇ ಸಾವು - ಕೆಎಸ್ಆರ್​ಟಿಸಿ ಬಸ್

ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ನಗರದ ಭೀಷ್ಮಕೆರೆಯ ಬನ್ನಿಕಟ್ಟೆ ಬಳಿ ನಡೆದಿದೆ.

ಭೀಷ್ಮಕೆರೆ ಬಳಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ
author img

By

Published : Oct 3, 2019, 6:19 PM IST

ಗದಗ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಭೀಷ್ಮಕೆರೆಯ ಬನ್ನಿಕಟ್ಟೆ ಬಳಿ ನಡೆದಿದೆ.

ಭೀಷ್ಮಕೆರೆ ಬಳಿ ಕೆಎಸ್ಆರ್​ಟಿಸಿ ಬಸ್ ಡಿಕ್ಕಿ

ಎಂಟು ವರ್ಷದ ಕಿಷನ್ ಸಾವನ್ನಪ್ಪಿದ ಬಾಲಕ.

ಆಟವಾಡುತ್ತಿದ್ದ ಕಿಷನ್ ಮೇಲೆ ಬಸ್ ಏಕಾಏಕಿ ಹರಿದಿದೆ. ನಂತರ ಅಲ್ಲಿಯೇ ನಿಂತಿದ್ದ ಕಾರ್​ ಹಾಗೂ ಟ್ರಾನ್ಸ್​ಫಾರ್ಮರ್​ಗೂ ಸಹ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ವಿದ್ಯುತ್ ತಂತಿ ಕಟ್ ಆಗದೇ ಇರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ರಾಣಿಬೆನ್ನೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಈ ಬಸ್​ನಲ್ಲಿ 30 ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ರು ಎಂದು ತಿಳಿದು ಬಂದಿದೆ.

ಗದಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:

ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಬಾಲಕ ಸಾವು....ಢಿಕ್ಕಿ ನಂತರ ಕಾರ್ ಹಾಗೂ ಟ್ರಾನ್ಸ್ಫರ್ಮರ್ ಗೆ ಗುದ್ದಿದ ಬಸ್....ಕೂದಲೆಳೆಯಲ್ಲಿ ತಪ್ಪಿದ ಭಾರಿ ದುರಂತ....೩೦ ಕ್ಕೂ ಹೆಚ್ಚು ಜನ್ರು ಪ್ರಯಾಣಿಸ್ತಿದ್ದ ಬಸ್

ಆಂಕರ್-ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಎಂಟು ವರ್ಷದ ಕಿಷನ್ ಎಂಬ ಬಾಲಕ ಮೃತಪಟ್ಟಿರೋ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರದ ಭೀಷ್ಮಕೆರೆಯ ಬನ್ನಿಕಟ್ಟೆ ಬಳಿ ಈ ದುರ್ಘಟನೆ ನಡೆದಿದ್ದು, ಆಟವಾಡ್ತಿದ್ದ ಬಾಲಕ ಕಿಷನ್ ಮೇಲೆ ಬಸ್ ಹರಿದಿದೆ. ನಂತರ ಅಲ್ಲಿಯೇ ನಿಂತಿದ್ದ ಕಾರ್ ಗೂ ಹಾಗೂ ಟ್ರಾನ್ಸ್ಫರ್ಮರ್ ಗೂ ಸಹ ಬಸ್ ಢಿಕ್ಕಿ ಹೊಡೆದಿದೆ. ಈ ವೇಳೆ ಟ್ರಾನ್ಸ್ಫರ್ಮರ್ ನ ಯಾವುದೇ ವಿದ್ಯುತ್ ತಂತಿ ಕಟ್ ಆಗದೇ ಇದ್ದುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ರಾಣಿಬೆನ್ನೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಈ ಬಸ್ ನಲ್ಲಿ ೩೦ ಕ್ಕೂ ಹೆಚ್ಚು ಜನ ಪ್ರಯಾಣ ಮಾಡ್ತಿದ್ರು. ಈ ಕುರಿತು ಗದಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.