ETV Bharat / state

ಮಳೆ ಅವಾಂತರ: ಕಣ್ಣೆದುರೇ ಕುಸಿದು ಬಿತ್ತು ಮನೆ - ವಿಡಿಯೋ

ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ನೋಡ‌ ನೋಡುತ್ತಿದ್ದಂತೆಯೇ ಮನೆಯೊಂದು ನೆಲಕ್ಕುರುಳಿದೆ. ಮನೆಯ ಗೋಡೆ ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕುಸಿದ ಮನೆ
author img

By

Published : Aug 16, 2019, 1:09 PM IST

ಗದಗ: ಭಾರಿ ಮಳೆ, ಪ್ರವಾಹ ಕಡಿಮೆಯಾಗಿದ್ದರೂ ಅದರ ದುಷ್ಪರಿಣಾಮಗಳು ಈಗ ಉಂಟಾಗುತ್ತಿವೆ.​ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಮುಳಗಡೆಯಾಗಿದ್ದವು.

ಕಳೆದ 3 ದಿನಗಳಿಂದ ಪ್ರವಾಹ ಇಳಿಮುಖವಾಗಿದ್ದು ಗಾಮಸ್ಥರೆಲ್ಲ ತಮ್ಮ-ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೆ ಪ್ರವಾಹಕ್ಕೆ ತುತ್ತಾಗಿರೋ ಮನೆಗಳು ನೀರಿನಿಂದ ನೆನೆದು ಯಾವ ಹೊತ್ತಲ್ಲಿ ನೆಲಕ್ಕುರುಳತ್ತವೆಯೋ ಎಂಬ ಭಯ ಜನರನ್ನು ಕಾಡುತ್ತಿದೆ.

ಮಳೆ ತಂದ ಅವಾಂತರದಿಂದ ಕುಸಿಯಿತು ಮನೆ

ವಾಸನ ಗ್ರಾಮದಲ್ಲಿ ಮನೆಯೊಂದು ದಿಢೀರ್​ ನೆಲಕ್ಕುರುಳಿದೆ. ಮನೆಯ ಗೋಡೆ ಬೀಳುತ್ತಿರುವ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ನಮ್ಮ ಜೀವ ಉಳಿಸಿ ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.

Intro:
ಆಂಕರ್-ಅಪಾರ‌ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿ‌ ಹೋಗಿದೆ. ಅದರಲ್ಲೂ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಮುಳಗಡೆಯಾಗಿದ್ದವು. ಕಳೆದ ಮೂರು ದಿನಗಳಿಂದ ಪ್ರವಾಹ ಇಳಿಮುಖವಾಗಿದ್ದು ಗಾಮಸ್ಥರೆಲ್ಲ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೆ ಪ್ರವಾಹಕ್ಕೆ ತುತ್ತಾಗಿರೋ ಮನೆಗಳು ನೀರಿನಿಂದ ನೆನೆದು ಯಾವ ಹೊತ್ನಲ್ಲಿ ನೆಲಕ್ಕುರುಳತ್ತವೆಯೋ ಅಂತ ಜನತೆ ಭಯದಿಂದ ಗ್ರಾಮದೊಳಗೆ ಹೆಜ್ಜೆ ಇಡ್ತಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ನೋಡು‌ ನೋಡುತ್ತಿದ್ದಂತೆಯೇ ಮನೆಯೊಂದು ನೆಲಕ್ಕುರುಳಿದೆ. ಮನೆಯ ಗೋಡೆ ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಹೀಗಾಗಿ ಗ್ರಾಮಸ್ಥರು ತಮ್ಮ ಜೀವ ಬಿಗಿ ಹಿಡಿದು ಮನೆಯೊಳಗೆ ಹೆಜ್ಜೆಯಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ನಮ್ಮ ಜೀವ ಉಳಿಸಿ ಅಂತಾ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸ್ತಿದ್ದಾರೆ.

Body:ಗConclusion:ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.