ETV Bharat / state

ಸೋತವರಿಗೆ ಮಂತ್ರಿ ಮಾಡುವುದು ಪ್ರಜಾಪ್ರಭುತ್ವಕ್ಕೆ ತೋರವ ಅಗೌರವ: ಎಚ್.ಕೆ. ಪಾಟೀಲ್ - ಗದಗ ಮಹಿಮಾ ಪಟೇಲ್ ಹೇಳಿಕೆ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ಸುದ್ದಿ

ಜೆ. ಎಚ್​. ಪಟೇಲ್​ ಪುಣ್ಯಸ್ಮರಣೋತ್ಸವದಲ್ಲಿ, ಬಿಜೆಪಿ ಸರ್ಕಾರದ ಮೂರು ಡಿಸಿಎಂ ಮಾಡೋ ವಿಚಾರವಾಗಿ ಮಾತನಾಡಿ, ಇನ್ನೂ ಮೂರು ಡಿಸಿಎಂ ಮಾಡುವುದು, ಸೋತವರಿಗೆ ಮಂತ್ರಿ ಗಿರಿ ನೀಡುವುದು, ಪ್ರಜಾಪ್ರಭುತ್ವಕ್ಕೆ ಅಗೌರವ ತೋರುವ ಆಲೋಚನೆ. ಈ ಪ್ರಕ್ರಿಯೆ ಇವತ್ತು ಬಿಜೆಪಿಯಲ್ಲಿ ನಡೆಯುತ್ತಿದೆ. ಇಂಥಹ ಬೆಳವಣಿಗೆ ಸರಿಯಲ್ಲ ಎಂದು ಎಚ್. ಕೆ. ಪಾಟೀಲ್ ಕಿಡಿಕಾರಿದರು.

h k patil
ಎಚ್.ಕೆ. ಪಾಟೀಲ್
author img

By

Published : Dec 12, 2019, 7:12 PM IST

ಗದಗ: ಸೋತವರನ್ನು ಮಂತ್ರಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಗೌರವ ತೋರುವ ಆಲೋಚನೆಯಾಗಿದೆ, ಇಂಥ ಬೆಳವಣಿಗೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಎಚ್​. ಕೆ. ಪಾಟೀಲ್ ಗುಡುಗಿದರು.

ನಗರದಲ್ಲಿ ನಡೆದ ಜೆ. ಎಚ್​. ಪಟೇಲ್​ ಪುಣ್ಯಸ್ಮರಣೋತ್ಸವದಲ್ಲಿ, ಬಿಜೆಪಿ ಸರ್ಕಾರದ ಮೂರು ಡಿಸಿಎಂ ಮಾಡೋ ವಿಚಾರವಾಗಿ ಮಾತನಾಡಿ, ಇನ್ನೂ ಮೂರು ಡಿಸಿಎಂ ಮಾಡುವುದು, ಸೋತವರಿಗೆ ಮಂತ್ರಿ ಗಿರಿ ನೀಡುವುದು, ಪ್ರಜಾಪ್ರಭುತ್ವಕ್ಕೆ ಅಗೌರವ ತೋರುವ ಆಲೋಚನೆ. ಈ ಪ್ರಕ್ರಿಯೆ ಇವತ್ತು ಬಿಜೆಪಿಯಲ್ಲಿ ನಡೆಯುತ್ತಿದೆ. ಇಂಥ ಬೆಳವಣಿಗೆ ಸರಿಯಲ್ಲ ಎಂದರು.

ಜೆ. ಎಚ್​. ಪಟೇಲ್​ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ

ರಾಜಕೀಯ ಧೃವೀಕರಣ ಕುರಿತು ಮಹಿಮಾ ಪಟೇಲ್ ಹೇಳಿಕೆ ಪ್ರತಿಕ್ರಿಯೆ ನೀಡಿ, ನಿಜಕ್ಕೂ ಮಹಿಮಾ ಪಟೇಲ್​ರು ಹೇಳಿದ ಹಾಗೆ ರಾಜಕೀಯ ಮೌಲ್ಯಗಳು ಇಂದು ಕುಸಿದಿವೆ. ರಾಜಕೀಯದ ಗುಣಮಟ್ಟ ಅಧಃಪತನವಾಗಿದೆ. ಜನರ ಮನಸ್ಸನ್ನು ಮಲಿನಗೊಳಿಸಿ ಅಧಿಕಾರ ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಚಿಂತನೆಗಳು ನಡೆಯಬೇಕು, ಆದರೆ ಮಹಿಮಾ ಪಟೇಲ್ ಹೇಳಿರುವ ಹಾಗೆ ಯಾವ ರೀತಿ ಒಂದಾಗಬೇಕೋ ಗೊತ್ತಿಲ್ಲಾ.
ಆದರೆ ಅವರು ಆಡಿರುವ ಮಾತು, ಭಾವನೆಗಳು ಸೂಕ್ತವಾಗಿವೆ ಎಂದು ಪರ್ಯಾಯ ರಾಜಕೀಯದ ಹಾದಿಗೆ ಪಾಟೀಲ್ ಸಮರ್ಥನೆ ನೀಡಿದ್ರು.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಇಬ್ಬರ ರಾಜೀನಾಮೆ ಸ್ವೀಕಾರ‌ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ರಾಜೀನಾಮೆ ಪ್ರಕ್ರಿಯೆ ಮುಗಿದ ಮೇಲೆ ಪ್ರತಿಕ್ರಿಯೇ ನೀಡುತ್ತೇನೆಂದು ಎಂದು ಹೇಳಿ ಜಾರಿಕೊಂಡ‌ರು.

Intro:ಮೂರು ಡಿಸಿಎಂ ಮಾಡುವುದು, ಸೋತವರಿಗೆ ಮಂತ್ರಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಅ ಗೌರವ ತೋರುವ ಆಲೋಚನೆ : ಎಚ್ ಕೆ ಪಾಟೀಲ್..

ಆ್ಯಂಕರ್- ರಾಜಕೀಯ ಧೃವೀಕರಣ ಕುರಿತು ಮಹಿಮಾ ಪಟೇಲ್ ಹೇಳಿಕೆ ವಿಚಾರವಾಗಿ ಶಾಸಕ ಎಚ್ ಕೆ ಪಾಟೀಲ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.‌ ಗದಗನಲ್ಲಿ ಜೆ.ಎಚ್.ಪಟೇಲ್ ಪುಣ್ಯಸ್ಮರಣೋತ್ಸವ ಸಮಾರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಆವರು.ಮಹಿಮಾ ಪಟೇಲ್ ಯಾವ ವಿಚಾರದಲ್ಲಿ ಆ ಮಾತನ್ನು ಹೇಳಿದ್ದಾರೋ ಗೊತ್ತಿಲ್ಲ. ನಾವು ಜೆ ಎಚ್ ಪಟೇಲ್ ರ ಸ್ಮರಣೆಗಾಗಿ ಮಾತ್ರ ಇಲ್ಲಿ ಬಂದಿದ್ದೇವೆ. ಗದಗ ಜಿಲ್ಲೆ ಆಗುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಸಮಾಜವಾದಿಯ ಕಾರ್ಯಕ್ರಮದಲ್ಲಿ ಭಾಗಿಯಾಗೋಕೆ ನಾವಿಲ್ಲಿ‌ ಬಂದಿದ್ದೇವೆ ಅಂತಾ‌ ಹೇಳಿದ್ರು.‌ ಜೊತೆಗೆ ಮಹಿಮಾ ಪಟೇಲರ ಮಾತನ್ನ ಮೆಲುಕು ಹಾಕಿದ‌ ಎಚ್ ಕೆ ಪಾಟೀಲ ನಿಜಕ್ಕೂ ಮಹಿಮಾ ಪಟೇಲ ಹೇಳಿದ ಹಾಗೆ ರಾಜಕೀಯ ಮೌಲ್ಯಗಳು ಇಂದು ಕುಸಿದಿವೆ. ರಾಜಕೀಯದ ಗುಣಮಟ್ಟ ಅಧಃಪತನವಾಗಿದೆ.
ಜನರ ಮನಸ್ಸನ್ನು ಮಲಿನ ಗೊಳಿಸುವ ಪ್ರಯತ್ನ ರಾಜಕಾರಣದಲ್ಲಿ ಅಧಿಕಾರ ಹಿಡಿಯಬೇಕೆನ್ನೋರು ಪ್ರಯತ್ನಿಸ್ತಾ ಇದ್ದಾರೆ.ಚಿಂತನೆಗಳು ನಡೆಯಬೇಕು, ಆದರೆ ಮಹಿಮಾ ಪಟೇಲ್ ಹೇಳಿರುವ ಹಾಗೆ ಯಾವ ರೀತಿ ಒಂದಾಗಬೇಕೋ ಗೊತ್ತಿಲ್ಲಾ.
ಆದರೆ ಅವರು ಆಡಿರುವ ಮಾತು, ಭಾವನೆಗಳು ಸೂಕ್ತವಾಗಿವೆ ಅಂತಾ ಪರ್ಯಾಯ ರಾಜಕೀಯದ ಹಾದಿಗೆ ಪಾಟೀಲ ಸಮರ್ಥನೆ ನೀಡಿದ್ರು.ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಸ್ವೀಕಾರ‌ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ರಾಜೀನಾಮೆ ಪ್ರಕ್ರಿಯೆ ಮುಗಿದ ಮೇಲೆ ನನ್ನ ಪ್ರತಿಕ್ರಿಯೇ ನೀಡುತ್ತೇನೆಂದು ಜಾರಿಕೊಂಡ‌ರು ಇನ್ನು ಬಿಜೆಪಿ ಸರ್ಕಾರದಲ್ಲಿ ಇನ್ನೂ ಮೂರು ಡಿಸಿಎಂ ಮಾಡೋ ವಿಚಾರವಾಗಿ ಮಾತನಾಡಿದ ಅವರು ಇನ್ನೂ ಮೂರು ಡಿಸಿಎಂ ಮಾಡುವುದು, ಸೋತವರಿಗೆ ಮಂತ್ರಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಅ ಗೌರವ ತೋರುವ ಆಲೋಚನೆ ಯಾಗಿದೆ ಅಂತಾ ಗುಡುಗಿದ್ರು. ಈ ಪ್ರಕ್ರಿಯೆ ಇವತ್ತು ಬಿಜೆಪಿ ಯಲ್ಲಿ ನಡೆಯುತ್ತದೆ.ಇಂಥ ಬೆಳವಣಿಗೆ ಸರಿಯಲ್ಲ ಅಂತಾ ಎಚ್.ಕೆ.ಪಾಟೀಲ ತಿಳಿಸಿದ್ರು.Body:ಗConclusion:ಗ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.