ETV Bharat / state

ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಸದಸ್ಯೆ ಪುತ್ರ - ACB custody

ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತಿ ಸದಸ್ಯರ ಪುತ್ರನೊಬ್ಬ ಎಸಿಬಿ ಬಲೆಗೆ ಬಿದ್ದಿರೋ ಘಟನೆ ಗದಗ ತಾಲೂಕಿನ ಹರ್ಲಾಪುರದಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಸದಸ್ಯರ ಪುತ್ರನ ಲಂಚಾವಾತಾರ, ಎಸಿಬಿ ಬಲೆಗೆ ಬಿದ್ದ ಸದಸ್ಯರ ಪುತ್ರ..
author img

By

Published : Oct 15, 2019, 4:41 AM IST

Updated : Oct 15, 2019, 6:58 AM IST

ಗದಗ: ಗ್ರಾಮ ಪಂಚಾಯತಿ ಸದಸ್ಯರ ಪುತ್ರನೊಬ್ಬ ಎಸಿಬಿ ಬಲೆಗೆ ಬಿದ್ದಿರೋ ಘಟನೆ ಗದಗ ತಾಲೂಕಿನ ಹರ್ಲಾಪುರದಲ್ಲಿ ನಡೆದಿದೆ.

ಗ್ರಾಮದ ವಾರ್ಡ್ ನಂಬರ್ 1ರ ಸದಸ್ಯೆ ನಾಗವ್ವ ಅನ್ನೊವವರ ಮಗನಾದ ಸಂತೋಷ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿ ವಿರೂಪಾಕ್ಷಿ ಅನ್ನೋರಿಂದ ಹಣ ಬಿಡುಗಡೆಗಾಗಿ 30 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಎಂದು ತಿಳಿದು ಬಂದಿದೆ.

ಅದರಲ್ಲಿ 5 ಸಾವಿರ ಅಡ್ವಾನ್ಸ್ ರೂಪದಲ್ಲಿ ಪಡೆಯುವಾಗ ಸಂತೋಷ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಗ್ರಾಮ ಪಂಚಾಯತಿ ಸದಸ್ಯರ ಪುತ್ರನ ಲಂಚಾವಾತಾರ, ಎಸಿಬಿ ಬಲೆಗೆ ಬಿದ್ದ ಸದಸ್ಯರ ಪುತ್ರ..

ಆ್ಯಂಕರ್- ಗ್ರಾಮ ಪಂಚಾಯತಿ ಸದಸ್ಯರ ಪುತ್ರನೊಬ್ಬ ಎಸಿಬಿ ಬಲೆಗೆ ಬಿದ್ದಿರೋ ಘಟನೆ ಗದಗ ತಾಲೂಕಿನ ಹರ್ಲಾಪುರದಲ್ಲಿ ನಡೆದಿದೆ.ಗ್ರಾಮದ ವಾರ್ಡ್ ನಂಬರ್ ೧ ರ ಸದಸ್ಯೆ ನಾಗವ್ವ ಅನ್ನೊವವರ ಮಗನಾದ ಸಂತೋಷ್ ಅನ್ನೋರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿ ವಿರೂಪಾಕ್ಷಿ ಅನ್ನೋರಿಂದ ಹಣ ಬಿಡುಗಡೆಗಾಗಿ ೩೦ ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಎಂದು ತಿಳಿದು ಬಂದಿದೆ. ಇಂದು ೫ ಸಾವಿರ ಅಡ್ವಾನ್ಸ್ ಪಡೆಯುವಾಗ ಸಂತೋಷ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ದೂರು ದಾಖಲಾಗಿದೆ.Body:ಗConclusion:ಗ
Last Updated : Oct 15, 2019, 6:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.