ETV Bharat / state

ಗದಗ: ಕೊರೊನಾ ಪರೀಕ್ಷೆಗೆ ಒಳಗಾಗುತ್ತಿರುವ ಜಿಲ್ಲಾ ಪೊಲೀಸರು - Gadag news

ಕಂಟೈನ್ಮೆಂಟ್ ಪ್ರದೇಶ ಸೇರಿದಂತೆ ಕೊರೊನಾ ಸೋಂಕಿತರ ಮನೆಗಳಿಗೆ‌ ಪೊಲೀಸರು ಸಂಚಾರ ಮಾಡಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿದೆ.

Gadag District cops who are undergoing corona testing
ಕೊರೊನಾ ಪರೀಕ್ಷೆಗೆ ಒಳಗಾಗುತ್ತಿರುವ ಜಿಲ್ಲಾ ಪೊಲೀಸರು
author img

By

Published : May 27, 2020, 9:44 AM IST

Updated : May 27, 2020, 10:19 AM IST

ಗದಗ: ಜಿಲ್ಲೆಯ ‌ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣದ ಹಂಗು ಕೊರೊನಾ ವಾರಿಯರ್ಸ್​ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದಾರೆ.

ಕಂಟೈನ್ಮೆಂಟ್ ಪ್ರದೇಶ ಸೇರಿದಂತೆ ಕೊರೊನಾ ಸೋಂಕಿತರ ಮನೆಗಳಿಗೆ‌ ಪೊಲೀಸರು ಸಂಚಾರ ಮಾಡಿದ್ದಾರೆ. ಕೆಲವು ಸಂಶಯಾಸ್ಪದ ಸೋಂಕಿತರನ್ನ ಮುಟ್ಟಿದ್ದಾರೆ. ಈ ಹಿನ್ನೆಲೆ ಗದಗ ಪೊಲೀಸ್​ ಇಲಾಖೆ ಪೊಲೀಸರನ್ನು ತಪಾಸಣೆಗೆ ಒಳಪಡಿಸಿದೆ.

ಕೊರೊನಾ ಪರೀಕ್ಷೆಗೆ ಒಳಗಾಗುತ್ತಿರುವ ಜಿಲ್ಲಾ ಪೊಲೀಸರು

ಜಿಲ್ಲೆಯಲ್ಲಿ ಸುಮಾರು 1000 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯಿದ್ದು ಹಂತಹಂತವಾಗಿ ಎಲ್ಲಾ ಸಿಬ್ಬಂದಿಗೂ ಕೊರೊನಾ ಟೆಸ್ಟ್ ಮಾಡಲಾಗುವುದು ಎಂದು ಗದಗ ಎಸ್.ಪಿ. ಯತೀಶ್ ಎನ್ ತಿಳಿಸಿದ್ದಾರೆ.

Last Updated : May 27, 2020, 10:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.