ETV Bharat / state

ಪರಿಹಾರ ವಿತರಣೆಯಲ್ಲಿ ಗೋಲ್‌ಮಾಲ್.. ಗದಗ್‌ನಲ್ಲಿ ಭುಗಿಲೆದ್ದ ನೆರೆ ಸಂತ್ರಸ್ತರ ಆಕ್ರೋಶ..

author img

By

Published : Aug 24, 2019, 2:30 PM IST

ನಿಜವಾದ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸುವಲ್ಲಿ ಹಿರಿಯ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಗದಗ‌ ಜಿಲ್ಲೆಯ ರೋಣ ತಾಲೂಕಿನ ಯಾಸ‌ ಹಡಗಲಿ ಗ್ರಾಮದಲ್ಲಿ ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದರು.

ಪ್ರವಾಹ ಪರಿಹಾರದ‌ ಚೆಕ್ ವಿತರಣೆಯಲ್ಲಿ ತಾರತಮ್ಯ: ಅಧಿಕಾರಿಗಳ ವಿರುದ್ದ ನೆರೆ ಸಂತ್ರಸ್ತರ ಆಕ್ರೋಶ.

ಗದಗ: ನೆರೆ ಸಂತ್ರಸ್ತರಿಗೆ ನೀಡಬೇಕಾದ ಪ್ರವಾಹ ಪರಿಹಾರದ‌ ಚೆಕ್ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಗದಗ‌ ಜಿಲ್ಲೆಯ ರೋಣ ತಾಲೂಕಿನ ಯಾಸ‌ ಹಡಗಲಿ ಗ್ರಾಮದಲ್ಲಿ ನೆರೆಸಂತ್ರಸ್ತರು ಪ್ರತಿಭಟನೆ ನಡೆಸಿದರು.

ಪ್ರವಾಹ ಪರಿಹಾರದ‌ ಚೆಕ್ ವಿತರಣೆಯಲ್ಲಿ ತಾರತಮ್ಯ.. ನೆರೆ ಸಂತ್ರಸ್ತರ ಆಕ್ರೋಶ..

ರೋಣ ತಹಶೀಲ್ದಾರ‌್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ನೆರೆ ಸಂತ್ರಸ್ತರು‌ ಅಧಿಕಾರಿಗಳು ಚೆಕ್ ವಿತರಿಸುವಲ್ಲಿ ನಮಗೆಲ್ಲ ಅನ್ಯಾಯ ಮಾಡುತ್ತಿದ್ದಾರೆ. ಪ್ರವಾಹ ಬಂದು ಕುಟುಂಬಗಳು ಮುಳುಗಡೆಯಾಗಿವೆ. ಆದರೆ, ತಮಗೆ‌ ಬೇಕಾದವರಿಗೆ ಬೇಕಾಬಿಟ್ಟಿ ಪರಿಹಾರ ಚೆಕ್ ವಿತರಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.

ನಿಜವಾದ ಫಲಾನುಭವಿಗಳಿಗೆ ಪರಿಹಾರದ ಚೆಕ್‌ ವಿತರಿಸುವಲ್ಲಿ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು.ಇಲ್ಲದೇ‌ ಹೋದಲ್ಲಿ ನಮಗಾದ‌ ಅನ್ಯಾಯವನ್ನ ನಾವು ಯಾರಿಗೆ‌ ಹೇಳೋಣ ಅಂತಾ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಆ್ಯಂಕರ:- ನೆರೆಸಂತ್ರಸ್ಥರಿಗೆ ನೀಡಬೇಕಾದ ಪ್ರವಾಹ ಪರಿಹಾರದ‌ ಚೆಕ್ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಅಂತ ಆರೋಪಿಸಿ ಗದಗ‌ ಜಿಲ್ಲೆಯ ರೋಣ ತಾಲೂಕಿನ ಯಾಸ‌ ಹಡಗಲಿ ಗ್ರಾಮದಲ್ಲಿ ನೆರೆಸಂತ್ರಸ್ಥರು ಪ್ರತಿಭಟನೆ ಮಾಡಿದ್ರು. ರೋಣ ತಹಶೀಲ್ದಾರ‌ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ನೆರೆಸಂತ್ರಸ್ಥರು‌ ಅಧಿಕಾರಿಗಳು ಚೆಕ್ ವಿತರಿಸುವಲ್ಲಿ ನಮಗೆಲ್ಲ ಅನ್ಯಾಯ ಮಾಡುತ್ತಿದ್ದಾರೆ. ಪ್ರವಾಹ ಬಂದು ಮುಳಗಡೆ ಆದ ಕುಟುಂಬಗಳು ನಾವು.ಆದರೆ ತಮಗೆ‌ ಬೇಕಾದವರಿಗೆ ಬೇಕಾಬಿಟ್ಟಿ ಪರಿಹಾರ ಚೆಕ್ ವಿತರಿಸಿದ್ದಾರೆ ಅಂತ ಆರೋಪಿಸಿದ್ರು. ನಿಜವಾದ ಫಲಾನುಭವಿಗಳಿಗೆ ಪರಿಹಾರದ ಚೆಕ್ ಮುಟ್ಟುವಲ್ಲಿ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು.ಇಲ್ಲದೇ‌ ಹೋದಲ್ಲಿ ನಮಗಾದ‌ ಅನ್ಯಾಯವನ್ನ ನಾವು ಯಾರಿಗೆ‌ ಹೇಳೋಣ ಅಂತ ಅಧಿಕಾರಿಗಳ ವಿರುದ್ಧ ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.Body:ಗದಗConclusion:ಗದಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.