ETV Bharat / state

ರಾಜ್ಯಾದ್ಯಂತ ವೈದ್ಯರ ಮುಷ್ಕರ : ಗದಗದಲ್ಲಿ ರೋಗಿಗಳ ಪರದಾಟ

author img

By

Published : Nov 8, 2019, 10:44 AM IST

ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆ ರಾಜ್ಯಾದ್ಯಂತ ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೋಗಿಗಳ ಪರದಾಟ

ಗದಗ : ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆ ರಾಜ್ಯಾದ್ಯಂತ ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಐಎಂಎ ಸೂಚನೆಯ ಮೇರೆಗೆ ನಗರದಲ್ಲಿ ಸಹ ಖಾಸಗಿ ಆಸ್ಪತ್ರೆಗಳ ವೈದ್ಯರು ಒಪಿಡಿ ಬಂದ್ ಮಾಡುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಪರಿಣಾಮ ಜಿಲ್ಲೆಗೆ ಬಂದ ರೋಗಿಗಳು ಆಸ್ಪತ್ರೆ ಎದುರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗದಗದಲ್ಲಿ ರೋಗಿಗಳ ಪರದಾಟ

ಕೊಪ್ಪಳ, ಹಡಗಲಿ, ಮುಂಡರಗಿ ಭಾಗಗಳಿಂದ ಬಂದಿರುವ ರೋಗಿಗಳು ಖಾಸಗಿ ಆಸ್ಪತ್ರೆ ಸೌಲಭ್ಯ ಸಿಗದೇ ಜಿಮ್ಸ್ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

Intro:ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆ ಆರೋಪ ಹಿನ್ನೆಲೆ......ರಾಜ್ಯಾದ್ಯಂತ ವೈದ್ಯರ ಮುಷ್ಕರ....ಗದಗನಲ್ಲಿ ಪರದಾಡಿದ ರೋಗಿಗಳು, ಅನಾರೋಗ್ಯ ಪೀಡಿತ ಮಕ್ಕಳು.....

ಆಂಕರ್- ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನೋ ಆರೋಪದ ಹಿನ್ನೆಲೆ ರಾಜ್ಯಾದ್ಯಾಂತ ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸ್ತಿದ್ದಾರೆ. ಐಎಂಎ ಸುಇಚನೆಯ ಮೇರೆಗೆ ಇಂದು ಗದಗನಲ್ಲಿಯೂ ಸಹ ಖಾಸಗಿ ಆಸ್ಪತ್ರೆಗಳ ವೈದ್ಯರು ಓಪಿಡಿ ಬಂದ್ ಮಾಡೋ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ರು. ಬೆಳಿಗ್ಗೆ ೬ ರಿಂದ ನಾಳೆ ಬೆಳಿಗ್ಗೆ ೬ ಗಂಟೆವರೆಗೆ ಓಪಿಡಿ ಬಂದ್ ಇರಲಿದ್ದು ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಪರಿಣಾಮ ಜಿಲ್ಲೆಗೆ ಬಂದ ರೋಗಿಗಳು ಆಸ್ಪತ್ರೆ ಎದುರು ನಿಂತು ಪರದಾಡ್ತಿದ್ದಾರೆ. ನಗರದಲ್ಲಿರೋ ಚಿಕ್ಕಮಕ್ಕಳ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿರೋ ಮಕ್ಕಳಿಗೆ ಚಿಕಿತ್ಸೆ ಸಿಗದೇ ಪಾಲಕರು ಪರದಾಡುವಂತಾಗಿದೆ. ಕೊಪ್ಪಳ, ಹಡಗಲಿ, ಮುಂಡರಗಿ ಭಾಗಗಳಿಂದ ಬಂದಿರುವ ರೋಗಿಗಳು ಖಾಸಗಿ ಆಸ್ಪತ್ರೆ ಸೌಲಭ್ಯ ಸಿಗದೇ ಗದಗ ಜಿಮ್ಸ್ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ದೂರದ ಊರಿನಿಂದ ಬಂದಿರೋ ನಮಗೆ ಈ ರಿತಿ ಆದರೆ ಹೇಗೆ. ಮುಂಚೆಯೇ ಈ ಬಗ್ಗೆ ತಿಳಿಸಬೇಕಾಗಿತ್ತು. ಇದೀಗ ನಮ್ಮ ಮಕ್ಕಳು ಅನಾರೋಗ್ಯದಿಂದ ಬಳಲ್ತಿದ್ದಾರೆ. ಮುಂದೇಗೆ ಅಂತ ಪ್ರಶ್ನೆ ಮಾಡ್ತಿದ್ದಾರೆ.

Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.