ETV Bharat / state

ಜಮ್ಮು-ಕಾಶ್ಮೀರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗದಗ ಜಿಲ್ಲೆಯ ಯೋಧ ಹುತಾತ್ಮ - gadag news

ಜಮ್ಮು-ಕಾಶ್ಮೀರದಲ್ಲಿ ನಡೆದಿರೋ ಗುಂಡಿನ ದಾಳಿಯಲ್ಲಿ ಗದಗ ಜಿಲ್ಲೆಯ ಯೋಧನೊಬ್ಬ ಹುತಾತ್ಮನಾಗಿದ್ದಾನೆ.

Death of a soldier in Gadag district for firing in Jammu and Kashmir
ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಗದಗ ಜಿಲ್ಲೆಯ ಯೋಧ ಸಾವು
author img

By

Published : Dec 26, 2019, 8:07 PM IST

ಗದಗ: ಜಮ್ಮು-ಕಾಶ್ಮೀರದಲ್ಲಿ ನಡೆದಿರೋ ಗುಂಡಿನ ದಾಳಿಯಲ್ಲಿ ಗದಗ ಜಿಲ್ಲೆಯ ಯೋಧನೊಬ್ಬ ಹುತಾತ್ಮನಾಗಿದ್ದಾನೆ.

ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದ ವೀರೇಶ ಕುರಹಟ್ಟಿ (40) ಹುತಾತ್ಮನಾಗಿರುವ ಯೋಧ. ಡಿಸೆಂಬರ್ 25ರಂದು ಘಟನೆ ನಡೆದಿದ್ದು, ನಾಳೆ ಬೆಳಿಗ್ಗೆ ಬೆಳಗಾವಿಗೆ ಪಾರ್ಥಿವ ಶರೀರ ತಲುಪಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮ ಕುರಮುಡಿಗೆ ಬರಲಿದೆ.

ಇನ್ನು ನಾಳೆ ಗ್ರಾಮದಲ್ಲಿ ಸಕಲ‌ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ವೀರೇಶ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

Intro:ಗುಂಡಿನ ದಾಳಿಗೆ ಗದಗ ಜಿಲ್ಲೆಯ ಯೋಧ ಸಾವು...ಕರಮುಡಿ ಗ್ರಾಮದ ವೀರೇಶ್ ಕುರಹಟ್ಟಿ ಅಮರನಾದ ಯೋಧ....ಜಮ್ಮು ಕಾಶ್ಮೀರದಲ್ಲಿ ನಡೆದಿರೋ ಗುಂಡಿನ ದಾಳಿ....ನಾಳೆ ಸ್ವ ಗ್ರಾಮದಲ್ಲಿ ಅಂತ್ಯಸಂಸ್ಕಾರ

ಆಂಕರ್-ಜಮ್ಮು ಕಾಶ್ಮೀರದಲ್ಲಿ ನಡೆದಿರೋ ಗುಂಡಿನ ದಾಳಿಯಲ್ಲಿ ಗದಗ ಜಿಲ್ಲೆಯ ಯೋಧನೊಬ್ಬ ಮೃತಪಟ್ಟಿದ್ದಾನೆ. ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದ
ವೀರೇಶ ಕುರಹಟ್ಟಿ(೪೦) ಹುತಾತ್ಮನಾಗಿರುವ ಯೋಧನಾಗಿದ್ದು. ಡಿಸೆಂಬರ್ ೨೫ ರಂದೇ ಈ ದುರ್ಘಟನೆ ನಡೆದಿದೆ. ನಾಳೆ ಬೆಳಿಗ್ಗೆ ಬೆಳಗಾವಿ ಗೆ ಪಾರ್ಥೀವ ಶರೀರ ತಲುಪಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮ ಕುರಮುಡಿಗೆ ಬರಲಿದೆ. ಇನ್ನು ನಾಳೆ ಗ್ರಾಮದಲ್ಲಿ ಸಕಲ‌ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ವೀರೇಶ್ ಅವರ ಅಂತ್ಯಸಂಸ್ಕಾರ ನಡೆಯಲಿದೆ...Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.