ETV Bharat / state

ಕುರಿಗಾಹಿಯ ಹುಚ್ಚು ಸಾಹಸಕ್ಕೆ ಕೊಚ್ಚಿ ಹೋದ ದ್ವಿಚಕ್ರ ವಾಹನ: ಸ್ಥಳೀಯರ ನೆರವಿನಿಂದ ಪಾರು - gadag latest news

ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ಬಳಿ ಇರುವ ದೇವತೀ ಹಳ್ಳದಲ್ಲಿ ನಿಪ್ಪಾಣಿ ತಾಲೂಕಿನ ಕುರಿಗಾಹಿಯೊಬ್ಬರ ಬೈಕ್​ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ನಂತರ ಗ್ರಾಮಸ್ಥರ ಸಹಾಯದಿಂದ ಹಳ್ಳದ ಗುಂಡಿಗೆ ಬಿದ್ದ ಬೈಕ್​ ಅನ್ನು ಹೊರ ತೆಗೆಯಲಾಯಿತು.

ಗದಗ ಜಿಲ್ಲೆ ರೋಣ ತಾಲೂಕಿನ ದೇವತೀ ಹಳ್ಳಿಯಲ್ಲಿ ಕೊಚ್ಚಿ ಹೋದ ಬೈಕ್
author img

By

Published : Oct 2, 2019, 10:05 AM IST

Updated : Oct 2, 2019, 12:06 PM IST

ಗದಗ: ಜಿಲ್ಲೆಯ ರೋಣ ತಾಲೂಕಿನ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ರಭಸವಾಗಿ ಹರಿಯತ್ತಿದ್ದ ಹಳ್ಳದಲ್ಲಿ ಕುರಿಗಾಯಿಯೊಬ್ಬಬೈಕ್​ ದಾಟಿಸಲು ಹೋಗಿದ್ದು, ನೀರಿನ ರಭಸಕ್ಕೆ ಬೈಕ್ ಕೊಚ್ಚಿ ಹೋಗಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ದೇವತೀ ಹಳ್ಳಿಯಲ್ಲಿ ಕೊಚ್ಚಿ ಹೋದ ಬೈಕ್

ರೋಣ ತಾಲೂಕಿನ ಸವಡಿ ಗ್ರಾಮದ ಬಳಿಯ ದೇವತೀ ಹಳ್ಳದಲ್ಲಿ ಈ ಘಟನೆ ನಡೆದಿದೆ. ನಿಪ್ಪಾಣಿ ತಾಲೂಕಿನ ಕುರಿಗಾಹಿಯೊಬ್ಬ ಅಪಾಯವನ್ನು ಎಳೆದುಕೊಂಡಿದ್ದು, ಸವಡಿ ಗ್ರಾಮದ ಯುವಕರ ಸಹಾಯದಿಂದ ಹಳ್ಳದ ಗುಂಡಿಗೆ ಬಿದ್ದ ಬೈಕ್​ ಹಾಗೂ ಕುರಿಗಾಯಿಯನ್ನು ರಕ್ಷಿಸಿದ್ದಾರೆ.

ರೋಣ ತಾಲೂಕಿನ ಅಬ್ಬಿಗೇರಿ, ಸವಡಿ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾದ ಪರಿಣಾಮ‌ ದೇವತೀ ಹಳ್ಳ ತುಂಬಿ ಹರಿಯುತ್ತಿದೆ.

Intro:ಗದಗ ಜಿಲ್ಲೆ ರೋಣ ತಾಲೂಕಿನ ಸುತ್ತಮುತ್ತ ಭಾರಿ ಮಳೆ.....ಮಳೆಯಿಂದಾಗಿ ತುಂಬಿ ಹರಿಯುತ್ತಿರೋ ಹಳ್ಳಕೊಳ್ಳಗಳು.....ಹಳ್ಳ ದಾಟುವಾಗ ಕೊಚ್ಚಿಹೋದ ಕುರಿಗಾಹಿಯ ಬೈಕ್.....ಅದೃಷ್ಟವಶಾತ್ ಬಚಾವಾದ ಕುರಿಗಾಹಿ

ಆಂಕರ್-ಗದಗ ಜಿಲ್ಲೆಯ ರೋಣ ತಾಲೂಕಿನ ಸುತ್ತಮುತ್ತ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲೇ ಬೈಕ್ ದಾಟಿಸಲು ಹೋಗಿ ಬೈಕ್ ಕೊಚ್ಚಿಹೋದ ಘಟನೆಯೂ ನಡೆದಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಬಳಿಯ ದೇವತೀ ಹಳ್ಳ ರಭಸವಾಗಿ ಹರಿಯುತ್ತಿತ್ತು. ಹಲವು ದಿನಗಳಿಂದ ಈ ಭಾಗದಲ್ಲಿ ತಮ್ಮ ಕುರಿಗಳೊಂದಿಗೆ ವಾಸವಾಗಿರೋ ನಿಪ್ಪಾಣಿ ತಾಲೂಕಿನ ಕುರಿಗಾಹಿಯೊಬ್ಬ ಹಳ್ಳದಲ್ಲೇ ಬೈಕ್ ದಾಟಿಸಲು ಯತ್ನಿಸಿದ್ದಾನೆ. ಆದ್ರೆ ಆತನ ಬೈಕ್ ಕೊಚ್ಚಿಹೋಗಿದೆ. ಅದೃಷ್ಟವಶಾತ್ ಆತನನ್ನು ಸವಡಿ ಗ್ರಾಮದ ಯುವಕರು ರಕ್ಷಿಸಿದ್ದಾರೆ. ರೋಣ ತಾಲೂಕಿನ ಅಬ್ಬಿಗೇರಿ, ಸವಡಿ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾದ ಪರಿಣಾಮ‌ ದೇವತೀ ಹಳ್ಳ ತುಂಬಿ ಹರಿಯುತ್ತಿದೆ.

Body:GConclusion:G
Last Updated : Oct 2, 2019, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.