ETV Bharat / state

ನೆರೆ ಸಂತ್ರಸ್ತರಿಗೆಗೆ ಪರಿಹಾರ ಸಾಮಾಗ್ರಿ ಒದಗಿಸಿದ ಅನ್ನದಾನೀಶ್ವರ ಸಂಸ್ಥಾನ ಮಠ - Annadaneshwar math

ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳು ಪ್ರವಾಹದಿಂದ ಮುಳಗಡೆಯಾಗಿದ್ದು, ನಿರಾಶ್ರಿತರಾದ ಗ್ರಾಮಸ್ಥರಿಗೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ಪರಿಹಾರ ಸಾಮಾಗ್ರಿಗಳನ್ನ ಒದಗಿಸಿದೆ.

ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಒದಗಿಸಿದ ಅನ್ನದಾನೀಶ್ವರ ಸಂಸ್ಥಾನ ಮಠ
author img

By

Published : Aug 19, 2019, 3:18 AM IST

ಗದಗ: ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳು ಪ್ರವಾಹದಿಂದ ಮುಳಗಡೆಯಾಗಿದ್ದು, ನಿರಾಶ್ರಿತರಾದ ಗ್ರಾಮಸ್ಥರಿಗೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ಪರಿಹಾರ ಸಾಮಾಗ್ರಿಗಳನ್ನ ಒದಗಿಸಿದೆ.

ನೆರೆ ಸಂತ್ರಸ್ತರಿಗೆಗೆ ಪರಿಹಾರ ಸಾಮಾಗ್ರಿ ಒದಗಿಸಿದ ಅನ್ನದಾನೀಶ್ವರ ಸಂಸ್ಥಾನ ಮಠ

ಶ್ರೀ ಮಠದಲ್ಲಿ ದಿನನಿತ್ಯ ನಡೆಯುತ್ತಿರುವ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಸಂಘಟಕರು ಪರಿಹಾರ ಕಾರ್ಯದ ಕುರಿತು ಕರೆ ನೀಡಿದ್ದಾರೆ. ತಕ್ಷಣ ಮಠದ ಭಕ್ತರು ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳನ್ನು ಮಠಕ್ಕೆ ತಂದು ಒಪ್ಪಿಸೋ ಮೂಲಕ ನಿರಾಶ್ರಿತರ ಆಸರೆಗೆ ನಮ್ಮದು ಒಂದು ಸೇವೆ ಇರಲಿ ಅಂತ ಕೈ ಜೋಡಿಸಿದ್ದಾರೆ. ಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ, ಭಕ್ತರ ಸಮೇತ ನರಗುಂದಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರಿಗೆ ಪರಿಹಾರದ ಸಾಮಗ್ರಿಗಳನ್ನು ವಿತರಿಸಿದರು.

ಶ್ರೀಮಠದಿಂದ 1 ಲಕ್ಷ ರೂಪಾಯಿ ಹಾಗೂ ವಿದ್ಯಾ ಸಂಸ್ಥೆಯಿಂದ 50 ಸಾವಿರ ಮತ್ತು ಭಕ್ತರ ಸಹಕಾರದೊಂದಿಗೆ ಐವತ್ತುಸಾವಿರ ಹೀಗೆ ಒಟ್ಟು 2 ಲಕ್ಷ ರೂಗಳ ಚೆಕ್ಕನ್ನು ನರಗುಂದ ತಹಸೀಲ್ದಾರರಿಗೆ ನೀಡಲಾಗಿದ್ದು, ಇದರ ಜೊತೆ 2000 ಸಾವಿರ ರೊಟ್ಟಿ, 300 ಸೀರೆ, 200 ಚಾದರ‌ ಸೇರಿದಂತೆ ಬಟ್ಟೆ, ಬಕೆಟ್​ಗಳನ್ನು ನೆರೆಸಂತ್ರಸ್ತರಿಗೆ ವಿತರಿಸಿದ್ರು.

Intro:ಆ್ಯಂಕರ್- ಉತ್ತರ ಕರ್ನಾಟಕ ಪ್ರವಾಹಕ್ಕೆ ನಲುಗಿ ಹೋಗಿದೆ.ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳು ಮುಳಗಡೆಯಾಗಿ ಗ್ರಾಮಸ್ಥರು ನಿರಾಶ್ರಿತರಾಗಿದ್ದಾರೆ.‌ ಇಂತಹ ಸಮಯದಲ್ಲಿ ರಾಜ್ಯದ ಹಲವಾರು ಮಠಗಳು ನೆರೆಸಂತ್ರಸ್ಥರ ಪಾಲಿಗೆ ಧಾವಿಸಿದ್ದು ಜಿಲ್ಲೆಯ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ ನೆರೆಸಂತ್ರಸ್ಥರಿಗೆ ಪರಿಹಾರ ಒದಗಿಸಿದೆ. ಶ್ರೀ ಮಠದಲ್ಲಿ ದಿನನಿತ್ಯ ನಡೆಯುತ್ತಿರುವ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಸಂಘಟಿಕರು ಪರಿಹಾರ ಕಾರ್ಯದ ಕುರಿತು ಕರೆ ನೀಡಿದ್ದಾರೆ. ತಕ್ಷಣ ಮಠದ ಭಕ್ತರು ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳನ್ನು ಮಠಕ್ಕೆ ತಂದು ಒಪ್ಪಿಸೋ ಮೂಲಕ ನಿರಾಶ್ರಿತರ ಆಸರೆಗೆ ನಮ್ಮದು ಒಂದು ಸೇವೆ ಇರಲಿ ಅಂತ ಕೈ ಜೋಡಿಸಿದ್ದಾರೆ. ಇಂದು ಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಭಕ್ತರ ಸಮೇತ ನರಗುಂದಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ಥರಿಗೆ ಪರಿಹಾರದ ಸಾಮಗ್ರಿಗಳನ್ನು ವಿತರಿಸಿದ್ರು. ಶ್ರೀಮಠದಿಂದ ಒಂದು ಲಕ್ಷ ರೂಪಾಯಿ ಹಾಗೂ ವಿದ್ಯಾ ಸಂಸ್ಥೆಯಿಂದ ಐವತ್ತು ಸಾವಿರ ಮತ್ತು ಭಕ್ತರ ಸಹಕಾರದೊಂದಿಗೆ ಐವತ್ತುಸಾವಿರ ಹೀಗೆ ಒಟ್ಟು ಎರೆಡು ಲಕ್ಷ ರೂಗಳ ಚೆಕ್ಕನ್ನು ನರಗುಂದ ತಹಶೀಲ್ದಾರರಿಗೆ ಪೂಜ್ಯರು ನೀಡಿದರು. ಅಲ್ಲದೇ 2000 ಸಾವಿರ ರೊಟ್ಟಿ,300 ಸೀರೆ, 200 ಚದಾರ‌ ಸೇರಿದಂತೆ ಬಟ್ಟೆ ಬರೆ ಬಕೇಟಗಳನ್ನು ನೆರೆಸಂತ್ರಸ್ಥರಿಗೆ ವಿತರಿಸಲಾಯಿತು.ಈ ವೇಳೆ ಮಠದ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಹಾಗೂ ನರಗುಂದ ವಿರಕ್ತಮಠದ ಸ್ವಾಮಿಜಿಗಳೂ ಸಹ ಪಾಲ್ಗೊಂಡು ನಿರಾಶ್ರಿತರಿಗೆ ಆತ್ಮಸ್ಥೈರ್ಯ‌ವನ್ನು‌ ನೀಡಿದ್ರು.Body:ಗದಗConclusion:ಗದಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.