ETV Bharat / state

ಗದಗ ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ದಾಳಿ: ಇಬ್ಬರು ಸಿಬ್ಬಂದಿ ವಶಕ್ಕೆ - ಎಸಿಬಿ ದಾಳಿ

ಗದಗದ ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ದಾಳಿ
author img

By

Published : Sep 20, 2019, 7:58 PM IST

ಗದಗ: ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ದಾಳಿ

ನಗರದ ತಹಶಿಲ್ದಾರ್ ಕಚೇರಿ ಆವರಣದಲ್ಲಿರುವ ಸಿಟಿ ಸರ್ವೇ ಕಚೇರಿಯ, ಸಿಟಿ ಸರ್ವೇಯರ್ ರಮೇಶ್ ಹಾಗೂ ದಿನಗೂಲಿ ನೌಕರ ಮೋಹನ್​ನನ್ನು ವಶಕ್ಕೆ ಪಡೆಯಲಾಗಿದೆ. ಮನೆಯ ನಕಾಶೆ ಮಾಡಿಕೊಡಲು ಚಂದಪ್ಪ ಎನ್ನುವರಿಂದ 10,000 ರೂಪಾಯಿ ಲಂಚ ಪಡೆಯುವಾಗ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆದ ನಂತರ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಗದಗ ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ.....ಸಿಟಿ ಸರ್ವೇಯರ್ ರಮೇಶ್ ಹಾಗೂ ದಿನಗೂಲಿ ನೌಕರ ಮೋಹನ್ ಎಸಿಬಿ ಬಲೆಗೆ....ಮನೆ ನಕಾಶೆ ಮಾಡಿಕೊಡಲು ೧೦೦೦ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಸಿಬ್ಬಂದಿ.....

ಆಂಕರ್- ಸಿಟಿ ಸರ್ವೇ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಸಿಬ್ಬಂದಿಗಳನ್ನು ವಶಕ್ಕೆ ಪಡೆದಿರೋ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸಿಟಿ ಸರ್ವೇ ಕಚೇರಿಯ ಸಿಟಿ ಸರ್ವೇಯರ್ ರಮೇಶ್ ಹಾಗೂ ದಿನಗೂಲಿ ನೌಕರ ಮೋಹನ್ ಎಸಿಬಿ ಬಲೆಗೆ‌ ಬಿದ್ದಿದ್ದಾರೆ. ಮನೆಯ ನಕಾಶೆ ಮಾಡಿಕೊಡಲು ಚಂದಪ್ಪ ಎನ್ನೋರಿಂದ ಹಣ ಪಡೆಯುವಾಗ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ಎಸಿಬಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ರು. ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Body:ಗದಗConclusion:ಗದಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.