ETV Bharat / state

ಗದಗ ಜಿಲ್ಲೆಯಲ್ಲಿ ಒಟ್ಟು 48 ಕಂಟೈನ್ಮೆಂಟ್ ಝೋನ್: 9 ಸಾಮಾನ್ಯ ವಲಯಗಳೆಂದು ಘೋಷಣೆ

author img

By

Published : Jul 2, 2020, 5:19 PM IST

ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 48 ಕಂಟೈನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಮೊದಲಿನ 9 ಕಂಟೈನ್ಮೆಂಟ್ ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಪರಿವರ್ತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದ್ರೇಶ್ ಬಾಬು ಎಂ. ತಿಳಿಸಿದ್ದಾರೆ​.

District Collector Sundresh Babu M
ಜಿಲ್ಲಾಧಿಕಾರಿ ಸುಂದ್ರೇಶ್ ಬಾಬು ಎಂ

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 48 ಕಂಟೈನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಮೊದಲಿನ 9 ಕಂಟೈನ್ಮೆಂಟ್ ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಪರಿವರ್ತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದ್ರೇಶ್ ಬಾಬು ಎಂ. ತಿಳಿಸಿದ್ದಾರೆ​.

ಸದ್ಯ ಜಿಲ್ಲೆಯಲ್ಲಿನ 48 ಸಕ್ರಿಯ ಪ್ರತಿಬಂಧಿತ ಪ್ರದೇಶಗಳು ಗದಗ, ನರಗುಂದ, ರೋಣ, ಮುಂಡರಗಿ ಶಿರಹಟ್ಟಿ ತಾಲೂಕುಗಳಲ್ಲಿ ವಿಸ್ತರಿಸಿವೆ. ಗದಗ-ಬೆಟಗೇರಿಯ ಸೆಟ್ಲಮೆಂಟ್ ನಗರದ ವಾರ್ಡ್ ಸಂಖ್ಯೆ 02, ಎಸ್.ಎಂ.ಕೃಷ್ಣ ನಗರ, ನಂದೀಶ್ವರ ನಗರ ವಾರ್ಡ್ ನಂ.35, ಲಕ್ಷಣ ಸಾ ನಗರ ವಾರ್ಡ್ ನಂ.35, ಸಿದ್ಧರಾಮೇಶ್ವರ ನಗರ ವಾರ್ಡ್ ನಂ.34 ಮತ್ತು 35 ನಿರ್ಬಂಧಿತ ಪ್ರದೇಶಗಳಾಗಿವೆ.

ತಾಲೂಕಿನ ಕೋಟುಮಚಗಿ ಗ್ರಾಮದ ವಾರ್ಡ್ ನಂ.1 ಮತ್ತು 2, ಹರ್ತಿ ಗ್ರಾಮದ ನಾವಳ್ಳಿ ಓಣಿ ವಾರ್ಡ್ ನಂ.1 ಮತ್ತು ಹೊರಪೇಟೆ ನಗರ ವಾರ್ಡ್ ನಂ.3, ಕುರುಡಗಿ ವಾರ್ಡ್ ನಂ.2, ಮಲ್ಲಸಮುದ್ರ, ಹೊಂಬಳ, ಕಣವಿ ಹೊಸೂರು, ಯಲಿಶಿರೂರ ಗ್ರಾಮದ ವಾರ್ಡ್ ನಂ.2, ಮಲ್ಲಸಮುದ್ರ ಗ್ರಾಮದ ವಾರ್ಡ್ ನಂ.2, ಕುರ್ತಕೋಟಿ ಗ್ರಾಮದ ಆಶ್ರಯ ಪ್ಲಾಟ್ ಹಾಗೂ ಕಳಸಾಪುರ ಗ್ರಾಮದ ತೇಜಾ ನಗರ ಕೋವಿಡ್-19 ಸೋಂಕು ಪತ್ತೆಯಾಗಿರುವ ಕಾರಣದಿಂದಾಗಿ ಪ್ರತಿಬಂಧಿತ ಪ್ರದೇಶಗಳಾಗಿವೆ.

Gadag
ಗದಗ ಜಿಲ್ಲೆಯಲ್ಲಿ ಒಟ್ಟು 48 ಕಂಟೈನ್ಮೆಂಟ್ ಝೋನ್

ಶಿರಹಟ್ಟಿ ತಾಲೂಕಿನ ಮಟ್ಟಿಬಾವಿ ಪ್ರದೇಶದ ವಾರ್ಡ್ ನಂ.6, ಮಂಜೂರ ತಾಂಡಾ, ಬಿ.ಡಿ.ತಟ್ಟಿ ಶಾಲೆ, ಬಜಾರ್ ರಸ್ತೆಯ ವಾರ್ಡ್ ನಂ.6 ಮತ್ತು 9, ಬ್ರಾಹ್ಮಿಣ್ ಓಣಿ ವಾರ್ಡ್ ನಂ. 10, ಮ್ಯಾಗೇರಿ ಓಣಿ ವಾರ್ಡ್ ನಂ.4, ಛಬ್ಬಿ, ಛಬ್ಬಿ ಗ್ರಾಮ ಪಂಚಾಯತ್, ಬನ್ನಿಕೊಪ್ಪ, ಬಾಲೇಹೊಸೂರು. ಮುಂಡರಗಿ ಪಟ್ಟಣದ ಅಂಬಾಭವಾನಿ ದೇವಸ್ಥಾನ, ನೇಕಾರ ಓಣಿ, ವಿದ್ಯಾನಗರ ವಾರ್ಡ್ ನಂ.18, ಹುಡ್ಕೋ ಕಾಲೋನಿಯ ವಾರ್ಡ್ ನಂ.7, ಡಂಬಳ ಗ್ರಾಮದ ಸರ್ವೇ ನಂ.194, ಡಂಬಳ, ಪಟ್ಟಣದ ಗರಡಿ ಮನೆ ವಾರ್ಡ್ ನಂ.14, ಪಿಡಬ್ಲೂಡಿ ಕ್ವಾಟರ್ಸ್ ವಾರ್ಡ್ ನಂ.19, ಬಸವೇಶ್ವರ ನಗರದ ವಾರ್ಡ್ ನಂ.6, ಉಪ್ಪಿನ ಬೆಟಗೇರಿ ಪ್ರದೇಶದ ಎನ್‌ಎ ಫ್ಲಾಟ್ ವಾರ್ಡ್ ನಂ.17, ಬೆಣ್ಣೆನಹಳ್ಳಿ.

ರೋಣ ತಾಲೂಕಿನ ಇಟಗಿ, ಪಟ್ಟಣದ ಕಲ್ಯಾಣ ನಗರ, ಇಟಗಿ ಗ್ರಾಮದ ವಾರ್ಡ್ ನಂ.4, ಮೆಣಸಗಿ, ಬೆಳವಣಕಿ ಗ್ರಾಮಗಳು, ನರಗುಂದ ಪಟ್ಟಣದ ಸೀತನ ಬಾವಿ ಓಣಿ ಹಾಗೂ ಲಕ್ಷ್ಮೇಶ್ವರ ಪಟ್ಟಣದ ವಾರ್ಡ್ ನಂ.12ನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ 9 ನಿರ್ಬಂಧಿತ ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಘೋ಼ಷಿಸಲಾಗಿದ್ದು, ಅವುಗಳ ವಿವರ ಇಂತಿದೆ.

ಗದಗ ನಗರದ ರಂಗನವಾಡಿ, ಗಂಜಿ ಬಸವೇಶ್ವರ ವೃತ್ತ, ಹುಡ್ಕೋ ಕಾಲೋನಿ, ಪಂಚಾಕ್ಷರಿ ನಗರ ವಾರ್ಡ್ ನಂ.28, ಸೇವಾಲಾಲ್ ನಗರ ವಾರ್ಡ್ ನಂ.35, ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ನಂ.8 ಮತ್ತು 11, ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದ ವಾರ್ಡ್ ನಂ.8 ಹಾಗೂ ಕೃಷ್ಣಾಪುರ ಗ್ರಾಮವನ್ನು ಸಾಮಾನ್ಯ ವಲಯಗಳಾಗಿ ಮಾರ್ಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.