ETV Bharat / state

ಗದಗದಲ್ಲಿ ಅಕ್ರಮ ಮರಳು ಸಾಗಣೆ: 5 ಲಾರಿಗಳ ವಶ

author img

By

Published : Jun 18, 2019, 10:48 PM IST

ಗದಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಡರಾತ್ರಿ ದಾಳಿ ನಡೆಸಿ, ನಿಯಮ ಮೀರಿ ಮರಳು ಸಾಗಿಸುತ್ತಿದ್ದ 5 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಲಾರಿಗಳಲ್ಲಿ ಜಿಪಿಎಸ್ ಇಲ್ಲದೇ ಓವರ್ ಲೋಡ್ ಮಾಡಿ ಮರಳು ಸಾಗಿಸಲಾಗುತ್ತಿತ್ತು.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳ ವಶ

ಗದಗ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಮುಂಡರಗಿಯ ತುಂಗಭದ್ರಾ ನದಿಯಿಂದ ಗದಗ, ಹುಬ್ಬಳ್ಳಿ-ಧಾರವಾಡಕ್ಕೆ ರಾತ್ರೋರಾತ್ರಿ ಮರಳು ಸಾಗಿಸುತ್ತಿರುವ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗದಗದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂತೋಷ್ ನೇತೃತ್ವದಲ್ಲಿ, ರಿಂಗ್ ರೋಡ್ ಬಳಿ ದಾಳಿ ಮಾಡಲಾಗಿದೆ. ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ಮರಳು ಲಾರಿಗಳು ಹಾಗೂ ಚಾಲಕರನ್ನು ವಿಚಾರಣೆಗೆ ತಂದ ವೇಳೆ ವಾಹನಗಳ ಚಾಲಕರು ಹಾಗೂ ಮಾಲೀಕರು ಅಧಿಕಾರಿಗಳಿಗೇನೇ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ನಾವು ಜಿಪಿಎಸ್ ಡಿಸ್​ಕನೆಕ್ಟ್ ಮಾಡಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದ್ರೆ ನಾವೇನ್ ಮಾಡೋಣ. ನೀವು ಯಾವ ಉದ್ದೇಶಕ್ಕೆ ನಮ್ಮ ವಾಹನಗಳನ್ನು ಹಿಡಿದ್ರಿ? ಪಾಸ್ ಇದ್ರೂ ಹೇಗೆ ಹಿಡಿದ್ರಿ? ನಿತ್ಯ ಎಲ್ಲಾ ವಾಹನಗಳನ್ನು ಹೀಗೆ ಹಿಡಿಯಬೇಕು. ಇಲ್ಲವಾದ್ರೆ, ಠಾಣೆ ಹೊರಗೆ ಹೋರಾಟ ಮಾಡ್ತೇವೆ ಅಂತೆಲ್ಲಾ ಅವಾಜ್ ಹಾಕಿದ್ದಾರಂತೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳ ವಶ

ಯಾವುದಕ್ಕೂ ಬಗ್ಗದ ಅಧಿಕಾರಿಗಳು 5 ಮರಳು ಲಾರಿಗಳನ್ನು ವಶಕ್ಕೆ ಪಡೆದು, ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Intro:

ಗದಗ
ಅ್ಯಂಕರ್ :- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ೫ ಲಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಗದಗನಲ್ಲಿ ತಡರಾತ್ರಿ ನಡೆದಿದೆ. ಮುಂಡರಗಿಯ ತುಂಗಭದ್ರಾ ನದಿಯಿಂದ ಗದಗ, ಹುಬ್ಬಳ್ಳಿ, ಧಾರವಾಡಕ್ಕೆ ರಾತ್ರೋರಾತ್ರಿ ಮರಳು ಸಾಗುತ್ತಿರುವ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗದಗನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂತೋಷ್ ನೇತೃತ್ವದಲ್ಲಿ ರಿಂಗ್ ರೋಡ್ ಬಳಿ ದಾಳಿ ಮಾಡಲಾಗಿದೆ. ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ಮರಳು ಲಾರಿಗಳನ್ನ ಹಾಗೂ ಚಾಲಕರನ್ನು ವಿಚಾರಣೆಗೆ ತಂದ ವೇಳೆ ವಾಹನಗಳ ಚಾಲಕರು ಹಾಗೂ ಮಾಲೀಕರು ಅಧಿಕಾರಿಗಳಿಗೇನೇ ಅವಾಜ್ ಹಾಕಿದ್ರು. ನಾವು ಜಿಪಿಎಸ್ ಡಿಸ್ ಕನೆಕ್ಟ್ ಮಾಡಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದ್ರೆ ನಾವೇನ್ ಮಾಡೋಣ. ನೀವು ಯಾವ ಉದ್ದೇಶಕ್ಕೆ ನಮ್ಮ ವಾಹನಗಳನ್ನು ಹಿಡಿದ್ರಿ? ಪಾಸ್ ಇದ್ರೂ ಹೇಗೆ ಹಿಡಿದ್ರಿ? ನಿತ್ಯ ಎಲ್ಲಾ ವಾಹನಗಳನ್ನು ಹೀಗೆ ಹಿಡಿಯಬೇಕು. ಇಲ್ಲವಾದ್ರೆ ಠಾಣೆ ಹೊರಗೆ ಹೋರಾಟ ಮಾಡ್ತೇವೆ ಅಂತೆಲ್ಲಾ ಅವಾಜ್ ಹಾಕಿದ್ರು. ಯಾವುದಕ್ಕೂ ಬಗ್ಗದ ಅಧಿಕಾರಿಗಳು ೫ ಮರಳು ಲಾರಿಗಳನ್ನು ವಶಕ್ಕೆ ಪಡೆದು, ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.Body:ಗದಗConclusion:ಗದಗ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.