ETV Bharat / state

ಯೋಗೀಶಗೌಡ ಹತ್ಯೆ ಪ್ರಕರಣ: ಧಾರವಾಡದಲ್ಲಿ ಮುಂದುವರೆದ ಸಿಬಿಐ ವಿಚಾರಣೆ

ಯೋಗೀಶ್​​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನವೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Dharwad police station
ಧಾರವಾಡ ಉಪನಗರ ಠಾಣೆ
author img

By

Published : May 7, 2020, 1:35 PM IST

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಚುರುಕು ಗೊಂಡಿದೆ. ಮರಳು ವ್ಯಾಪಾರಿ ಫಯಾಜ್​ಗೆ ಮೂರನೇ ದಿನವೂ ಸಿಬಿಐ ಅಧಿಕಾರಿಗಳು ಡ್ರಿಲ್ ನಡೆಸಿದ್ದಾರೆ.

ಧಾರವಾಡ ಉಪನಗರ ಠಾಣೆಯಲ್ಲಿ ಕಳೆದ ಮೂರು ದಿನಗಳಿಂದ ಸಿಬಿಐ ಅಧಿಕಾರಿಗಳು ಯೋಗೀಶ್​ ಕೊಲೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಮರಳು ವ್ಯಾಪಾರಿಯಾಗುರುವ ಫಯಾಜ್ ಬಸ್ತವಾಡನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಫಯಾಜ್ ಜೊತೆ ಆತನ ಸ್ನೇಹಿತ ಕೃಷ್ಣಾಗೂ ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ. ಫಯಾಜ್ ಬಸ್ತವಾಡ ಅವರಿಗೆ ಕೃಷ್ಣಾ ಆಪ್ತ ಸ್ನೇಹಿತನಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.