ETV Bharat / state

ಗ್ರಾಹಕರ ಗಮನಕ್ಕೆ.. ಇಂದಿನ ತರಕಾರಿ ದರ ಹೀಗಿದೆ ನೋಡಿ.. - ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

ತರಕಾರಿ ದರ
vegetables
author img

By

Published : Oct 21, 2022, 1:20 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 24 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್ - 40 ರೂ.
  • ಎಲೆಕೋಸು ಚೀಲಕ್ಕೆ - 10 ರೂ.
  • ಬೀಟ್​ರೂಟ್ - 30 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 40 ರೂ.
  • ಎಳೆಸೌತೆ - 16 ರೂ.
  • ಬಣ್ಣದ ಸೌತೆ - 16 ರೂ.
  • ಜವಳಿಕಾಯಿ - 40 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸು - 20 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೆಟ್ - 60 ರೂ.
  • ನುಗ್ಗೆಕಾಯಿ - 60.
  • ಹೂ ಕೋಸು - 300 ರೂ ಚೀಲಕ್ಕೆ
  • ಟೊಮೆಟೋ -24 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 28 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 20 ರೂ.
  • ಬದನೆಕಾಯಿ - 20 ರೂ.
  • ಪಡವಲಕಾಯಿ - 30 ರೂ.
  • ಕುಂಬಳಕಾಯಿ - 20 ರೂ.
  • ಹಸಿ ಶುಂಠಿ - 40 ರೂ.

ಸೊಪ್ಪಿನ ದರ:

  • ಕೊತ್ತುಂಬರಿ ಸೊಪ್ಪು 100 ಕ್ಕೆ- 180 ರೂ.
  • ಸಬ್ಬಸಿಕೆ ಸೊಪ್ಪು 100 ಕ್ಕೆ 200 ರೂ.
  • ಮೆಂತೆ ಸೊಪ್ಪು 100 ಕ್ಕೆ 200 ರೂ.
  • ಪಾಲಕ್ ಸೊಪ್ಪು - 100 ಕ್ಕೆ 200 ರೂ.
  • ಪುದಿನ ಸೊಪ್ಪು100 ಕ್ಕೆ - 200 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 60 ರೂ.
  • ಬೀನ್ಸ್ - 45 ರೂ.
  • ಟೊಮೆಟೋ - 40 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೆಕಾಯಿ - 30 ರೂ.
  • ಸೌತೆಕಾಯಿ - 27 ರೂ.
  • ಬದನೆ ಕಾಯಿ - 10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 35 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 35 ರೂ.
  • ಟೊಮೆಟೋ - 21 ರೂ.
  • ಬೆಂಡೆಕಾಯಿ - 15 ರೂ.
  • ಸೌತೆಕಾಯಿ - 10 ರೂ.
  • ಗುಂಡು ಬದನೆ - 13 ರೂ.
  • ಕುಂಬಳಕಾಯಿ - 16 ರೂ.
  • ಹೀರೆಕಾಯಿ - 20 ರೂ.
  • ಪಡವಲಕಾಯಿ - 12 ರೂ.
  • ತೊಂಡೆಕಾಯಿ - 42 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 32 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 20 ರೂ.
  • ಕೋಸು - 14 ರೂ.
  • ಸೀಮೆಬದನೆ - 12 ರೂ.
  • ಬಜ್ಜಿ ಮೆಣಸಿನಕಾಯಿ - 20 ರೂ.
  • ಮೆಣಸಿನಕಾಯಿ - 20 ರೂ.
  • ಕಾಲಿಫ್ಲವರ್ - 12 ರೂ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 24 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್ - 40 ರೂ.
  • ಎಲೆಕೋಸು ಚೀಲಕ್ಕೆ - 10 ರೂ.
  • ಬೀಟ್​ರೂಟ್ - 30 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 40 ರೂ.
  • ಎಳೆಸೌತೆ - 16 ರೂ.
  • ಬಣ್ಣದ ಸೌತೆ - 16 ರೂ.
  • ಜವಳಿಕಾಯಿ - 40 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸು - 20 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೆಟ್ - 60 ರೂ.
  • ನುಗ್ಗೆಕಾಯಿ - 60.
  • ಹೂ ಕೋಸು - 300 ರೂ ಚೀಲಕ್ಕೆ
  • ಟೊಮೆಟೋ -24 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 28 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 20 ರೂ.
  • ಬದನೆಕಾಯಿ - 20 ರೂ.
  • ಪಡವಲಕಾಯಿ - 30 ರೂ.
  • ಕುಂಬಳಕಾಯಿ - 20 ರೂ.
  • ಹಸಿ ಶುಂಠಿ - 40 ರೂ.

ಸೊಪ್ಪಿನ ದರ:

  • ಕೊತ್ತುಂಬರಿ ಸೊಪ್ಪು 100 ಕ್ಕೆ- 180 ರೂ.
  • ಸಬ್ಬಸಿಕೆ ಸೊಪ್ಪು 100 ಕ್ಕೆ 200 ರೂ.
  • ಮೆಂತೆ ಸೊಪ್ಪು 100 ಕ್ಕೆ 200 ರೂ.
  • ಪಾಲಕ್ ಸೊಪ್ಪು - 100 ಕ್ಕೆ 200 ರೂ.
  • ಪುದಿನ ಸೊಪ್ಪು100 ಕ್ಕೆ - 200 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 60 ರೂ.
  • ಬೀನ್ಸ್ - 45 ರೂ.
  • ಟೊಮೆಟೋ - 40 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೆಕಾಯಿ - 30 ರೂ.
  • ಸೌತೆಕಾಯಿ - 27 ರೂ.
  • ಬದನೆ ಕಾಯಿ - 10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 35 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 35 ರೂ.
  • ಟೊಮೆಟೋ - 21 ರೂ.
  • ಬೆಂಡೆಕಾಯಿ - 15 ರೂ.
  • ಸೌತೆಕಾಯಿ - 10 ರೂ.
  • ಗುಂಡು ಬದನೆ - 13 ರೂ.
  • ಕುಂಬಳಕಾಯಿ - 16 ರೂ.
  • ಹೀರೆಕಾಯಿ - 20 ರೂ.
  • ಪಡವಲಕಾಯಿ - 12 ರೂ.
  • ತೊಂಡೆಕಾಯಿ - 42 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 32 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 20 ರೂ.
  • ಕೋಸು - 14 ರೂ.
  • ಸೀಮೆಬದನೆ - 12 ರೂ.
  • ಬಜ್ಜಿ ಮೆಣಸಿನಕಾಯಿ - 20 ರೂ.
  • ಮೆಣಸಿನಕಾಯಿ - 20 ರೂ.
  • ಕಾಲಿಫ್ಲವರ್ - 12 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.