ETV Bharat / state

ಹುಬ್ಬಳ್ಳಿ: ಇಸ್ಕಾನ್​ನಲ್ಲಿ ಕಳೆ ಕಟ್ಟಿದ ವೈಕುಂಠ ಏಕಾದಶಿ ವೈಭವ - Vaikuntha Ekadashi celebration in Hubli iskcon

ಹುಬ್ಬಳ್ಳಿಯ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಲಕ್ಷಾರ್ಚನ ಸೇವೆ, ವೆಂಕಟೇಶ್ವರ ಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

Vaikuntha Ekadashi celebration in Hubli
ಇಸ್ಕಾನ್​ನಲ್ಲಿ ಕಳೆಕಟ್ಟಿದ ವೈಕುಂಠ ಏಕಾದಶಿ ವೈಭವ
author img

By

Published : Dec 25, 2020, 10:32 AM IST

ಹುಬ್ಬಳ್ಳಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಇಸ್ಕಾನ್ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಸ್ಕಾನ್​ನಲ್ಲಿ ಕಳೆಕಟ್ಟಿದ ವೈಕುಂಠ ಏಕಾದಶಿ ವೈಭವ

ವೈಕುಂಠ ದ್ವಾರ ಪೂಜೆ, ಲಕ್ಷಾರ್ಚನ ಸೇವೆ, ವೆಂಕಟೇಶ್ವರ ಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೂ ಕೆಲ ಭಕ್ತರು ವಿಶಿಷ್ಟ ರೀತಿಯಲ್ಲಿ ನೃತ್ಯದ ಮೂಲಕ ದೇವರಿಗೆ ಪೂಜೆ- ಪುನಸ್ಕಾರ ಸಲ್ಲಿಸುತ್ತಿದ್ದಾರೆ.

ಓದಿ: ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಸಂಭ್ರಮ.. ಭಕ್ತರಿಗೆ ಆನ್‌ಲೈನ್ ಮೂಲಕ ದೇವರ ದರ್ಶನ

ಇಸ್ಕಾನ್ ದೇವಾಲಯವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ‌. ಪ್ರತಿ ವರ್ಷ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದ ದೇಗುಲ ಈ ಬಾರಿ, ಭಕ್ತರಿಲ್ಲದೇ ಬಿಕೋ ಎನ್ನುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.