ETV Bharat / state

ಬಸವರಾಜ ಹೊರಟ್ಟಿ ಮನೆಗೆ ಶಿಕ್ಷಕರ ಮುತ್ತಿಗೆ.. ಕಡ್ಡಾಯ ವರ್ಗಾವಣೆ ನೀತಿ ಕೈಬಿಡಲು ಒತ್ತಾಯ - Kannada news

ಈಗಾಗಲೇ 10 -15 ವರ್ಷ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಪುನಃ ವರ್ಗಾವಣೆ ಹಾಗೂ ಕಡ್ಡಾಯ ವರ್ಗಾವಣೆ ನ್ಯಾಯ ಸಮ್ಮತವಾಗಿಲ್ಲ. ಕೂಡಲೇ ಸರ್ಕಾರ ನ್ಯಾಯ ಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬಸವರಾಜ ಹೊರಟ್ಟಿ ಮನೆಗೆ ಶಿಕ್ಷಕರ ಮುತ್ತಿಗೆ
author img

By

Published : Jun 24, 2019, 1:20 PM IST

ಹುಬ್ಬಳ್ಳಿ: ಶಿಕ್ಷಕರ ಕಡ್ಡಾಯ ವರ್ಗಾವಣೆ ನೀತಿ ವಿರೋಧಿಸಿ ನೂರಾರು ಶಿಕ್ಷಕರು ನಗರದ ದೇಸಾಯಿ ಕ್ರಾಸ್‌ನಲ್ಲಿರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈಗಾಗಲೇ 10-15 ವರ್ಷ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಪುನಃ ವರ್ಗಾವಣೆ ಹಾಗೂ ಕಡ್ಡಾಯ ವರ್ಗಾವಣೆ ನ್ಯಾಯ ಸಮ್ಮತವಾಗಿಲ್ಲ. ಕೂಡಲೇ ಸರ್ಕಾರ ನ್ಯಾಯ ಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಮನೆಗೆ ಶಿಕ್ಷಕರ ಮುತ್ತಿಗೆ

ಶಿಕ್ಷಕರ ಮನವಿಗೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಸರ್ಕಾರದ ಗಮನಕ್ಕೆ ತಂದು ಮಾರ್ಪಾಡು ಮಾಡಲು ಸೂಚಿಸುವುದಾಗಿ ಭರವಸೆ ನೀಡಿದರು.

Intro:ಹುಬ್ಬಳ್ಳಿ-05

ಶಿಕ್ಷಕರ ಕಡ್ಡಾಯ ವರ್ಗಾವಣೆ ನೀತಿಯನ್ನು ವಿರೋಧಿಸಿ ನೂರಾರು ಶಿಕ್ಷಕರು ಬಸವರಾಜ್ ಹೊರಟ್ಟಿ‌ ಮನೆಗೆ ಮುತ್ತಿಗೆ ಹಾಕಿದರು. ನಗರದ ದೇಸಾಯಿ ಕ್ರಾಸ್ ನಲ್ಲಿರುವ ಹೊರಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ
ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈಗಾಗಲೇ 10-15 ವರ್ಷ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಪುನಃ ವರ್ಗಾವಣೆ ಹಾಗೂ
ಕಡ್ಡಾಯ ವರ್ಗಾವಣೆ ನ್ಯಾಯಾ ಸಮ್ಮತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ನ್ಯಾಯಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ಮನವಿಗೆ ಸ್ಪಂದಿಸಿದ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಸರ್ಕಾರದ ಗಮನಕ್ಕೆ ತಂದು ಮಾರ್ಪಾಡು ಮಾಡಲು ಸೂಚಿಸುವೆ ಎಂದರು.
ಐ ಎಮ್ ಐ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು,
ಮನ್ಸೂರ್ ವಿಡಿಯೋದಲ್ಲಿ ಬಹಿರಂಗಗೊಂಡ ರಾಜಕಾರಣಿಗಳ ಮೇಲ ಕ್ರಮ ಕೈಗೊಳ್ಳಬೇಕು.
ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಬೇಕು ಎಂದರು.
ಮತ್ತೆ ಚುನಾವಣೆ ಯಾವಾಗಲಾದರೂ ಬರಬಹುದು ಎಂದಿದ್ದ ಎಚ್ ಡಿ ದೇವೇಗೌಡ ಹೇಳಿಕೆಗೆ ಬೆಂಬಲ ನೀಡಿದ ಅವರು, ಇದೇ ಮಾತನ್ನು ನಾ ಜೂನ್ 18 ರಂದೇ ಹೇಳಿದ್ದೆ . ಅವರ ಹೇಳಿಕೆಯಲ್ಲಿ ಸತ್ಯ ಅಡಗಿದೆ.
ನನಗೆ ವಯಸ್ಸು ಆದಷ್ಟು ಅವರಿಗೆ ರಾಜಕೀಯ ಅನುಭವ ಇದೆ ಎನ್ನುವ ಮೂಲಕ ಎಚ್ ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಬೈಟ್ - ಬಸವರಾಜ್ ಹೊರಟ್ಟಿ, ಪರಿಷತ್ ಸದಸ್ಯBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.