ETV Bharat / state

24 ಗಂಟೆಗಳಲ್ಲಿ ಧಾರವಾಡದ 50 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷ್ಮಣ ಪತ್ತೆ.. - Dharwad Corona suspect

ನಿನ್ನೆವರೆಗೂ ದಾಖಲಾಗಿದ್ದ 71 ಶಂಕಿತರ ವರದಿ ಇನ್ನೂ ಕೂಡ ಬಾಕಿಯಿದೆ. ಸದ್ಯ ಒಟ್ಟು ಶಂಕಿತರ ಸಂಖ್ಯೆ 121ಕ್ಕೆ ಏರಿಕೆ ಕಂಡಿದೆ.ಈವರೆಗೆ ಒಟ್ಟು 738 ಜನರ ಮೇಲೆ‌ ನಿಗಾವಹಿಸಲಾಗಿದೆ. ‌

Breaking News
author img

By

Published : Apr 8, 2020, 10:13 AM IST

ಧಾರವಾಡ: ಜಿಲ್ಲೆಯಲ್ಲಿ ಒಂದೇ ದಿನಕ್ಕೆ 50 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷಣ ಪತ್ತೆಯಾಗಿವೆ.

Suspected coronavirus detection in 50 people in 24 hours
24 ಗಂಟೆಗಳಲ್ಲಿ ಧಾರವಾಡದ 50 ಜನರಲ್ಲಿ ಶಂಕಿತ ಕರೊನಾ ಗುಣಲಕ್ಷ್ಮಣ ಪತ್ತೆ

ಕೇವಲ 24 ಗಂಟೆ ಅವಧಿಯಲ್ಲಿ ಧಾರವಾಡದ 50 ಜನರಲ್ಲಿ ಶಂಕಿತ ಕೊರೊನಾ ಲಕ್ಷಣಗಳು ಪತ್ತೆಯಾಗಿವೆ. ಈಗಾಗಲೇ 50 ಜನರ ಕಫದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ನಿನ್ನೆವರೆಗೂ ದಾಖಲಾಗಿದ್ದ 71 ಶಂಕಿತರ ವರದಿ ಇನ್ನೂ ಕೂಡ ಬಾಕಿಯಿದೆ. ಸದ್ಯ ಒಟ್ಟು ಶಂಕಿತರ ಸಂಖ್ಯೆ 121ಕ್ಕೆ ಏರಿಕೆ ಕಂಡಿದೆ.

ಈವರೆಗೆ ಒಟ್ಟು 738 ಜನರ ಮೇಲೆ‌ ನಿಗಾವಹಿಸಲಾಗಿದೆ. ‌ಅದರಲ್ಲಿ 118 ಜನರಿಗೆ 14 ದಿನಗಳ ಹೋಂ ಐಸೋಲೇಷನ್ ಸೂಚಿಸಲಾಗಿದ್ರೆ, ಮೂವರನ್ನು ಮಾತ್ರ ಆಸ್ಪತ್ರೆಯ ಐಸೋಲೇಷನ್ ಘಟಕದಲ್ಲಿರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.