ಹುಬ್ಬಳ್ಳಿ: ಕೊರೊನಾ 3ನೇ ಅಲೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಸ್ವಾಮಿಗಳ 92 ಪುಣ್ಯಾರಾಧನೆಯ ತೆಪ್ಪೋತ್ಸವ ರದ್ದು ಮಾಡಲಾಗಿದೆ. ಆಗಸ್ಟ್ 23ರಂದು ತೆಪ್ಪೋತ್ಸವ ನಡೆಯಬೇಕಿತ್ತು.
ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊರೊನಾದಿಂದಾಗಿ ಕಳೆದ ವರ್ಷವೂ ಸಹ ತೆಪ್ಪೋತ್ಸವ ರದ್ದಾಗಿದ್ದು, ಈ ವರ್ಷವೂ ವಿಶೇಷ ಪೂಜೆ ರದ್ದಾಗಿದೆ.
ಇದನ್ನೂ ಓದಿ: ಜನರಿಂದ ತಿರಸ್ಕೃತಗೊಂಡ ಸರ್ಕಾರದಿಂದ ಸದನಕ್ಕೆ ಅಡ್ಡಿ: ಭಗವಂತ ಖೂಬಾ