ETV Bharat / state

ತುಂಬಿ ಹರಿದ ಧಾರವಾಡದ ತುಪ್ಪರಿಹಳ್ಳ: 4 ಗ್ರಾಮಗಳು ಜಲಮಯ - ಧಾರವಾಡದಲ್ಲಿ ಧಾರಕಾರ ಮಳೆ

ಧಾರವಾಡ ಜಿಲ್ಲೆಯಲ್ಲಿ ಮಳೆ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಕೆರೆ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ.

ತುಂಬಿ ಹರಿದ ತುಪ್ಪರಿಹಳ್ಳ
author img

By

Published : Aug 8, 2019, 11:27 AM IST

Updated : Aug 8, 2019, 1:07 PM IST

ಧಾರವಾಡ: ಜಿಲ್ಲೆಯಲ್ಲಿ ಮಳೆ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ನವಲಗುಂದ ತಾಲೂಕಿನ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮೂರರಿಂದ ನಾಲ್ಕು ಹಳ್ಳಿಗಳು ಜಲಾವೃತಗೊಂಡಿವೆ. ತಾಲೂಕಿನ ಗುಮ್ಮಗೋಳ, ಬ್ಯಾಲ್ಯಾಳ, ಮೊರಬ ಹಾಗೂ ಶಿರಕೊಳ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಪದಾಡುತ್ತಿದ್ದಾರೆ.

4 ಗ್ರಾಮಗಳು ಜಲಮಯ

ಗ್ರಾಮಗಳ ಮನೆ, ಅಂಗಡಿಗಳಲ್ಲಿ ನೀರು‌ ನುಗ್ಗಿರುವ ಪರಿಣಾಮ ಜನರು ಮನೆ ಬಿಟ್ಟು ಹೊರ ಬಾರದಷ್ಟು ಸಂಕಷ್ಟ ಎದುರಾಗಿದೆ.

Intro:ಧಾರವಾಡ: ಧಾರವಾಡದಲ್ಲಿ ಮಳೆ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಾಗುತ್ತಿರುವ ಮಳೆಯಿಂದ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ನವಲಗುಂದ ತಾಲೂಕಿನ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ನವಲಗುಂದ ತಾಲೂಕಿನ ಮೂರರಿಂದ ನಾಲ್ಕು ಹಳ್ಳಿಗಳು ಜಲಾವೃತಗೊಂಡಿವೆ. ತಾಲೂಕಿನ ಗುಮ್ಮಗೋಳ, ಬ್ಯಾಲ್ಯಾಳ, ಮೊರಬ ಹಾಗೂ ಶಿರಕೊಳ ಗ್ರಾಮಗಳು ತುಪ್ಪರಿಹಳ್ಳದ ಆವಾಂತರದಿಂದ ಜಲಾವೃತಗೊಂಡಿವೆ.Body:ಈ ಗ್ರಾಮಗಳ‌ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮಗಳಿಗೆ ನೀರು‌ ನುಗ್ಗಿದ್ದರ ಪರಿಣಾಮವಾಗಿ ಮನೆ ಅಂಗಡಿಗಳಲ್ಲಿ ನೀರು ನಿಂತುಕೊಂಡಿದೆ. ಇಲ್ಲಿನ ಜನರು ಮನೆ ಬಿಟ್ಟು ಹೊರಬಾರದಷ್ಟು ಪ್ರಮಾಣದಲ್ಲಿ ‌ತುಪ್ಪರಿಹಳ್ಳದ ನೀರು ಗ್ರಾಮಗಳಿಗೆ ನುಗ್ಗಿದೆ.Conclusion:
Last Updated : Aug 8, 2019, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.