ETV Bharat / state

ಧಾರವಾಡ: ಚಪ್ಪಲಿಯಲ್ಲಿ ಅಡಗಿ ಕೂತಿದ್ದ ನಾಗರಾಜ! - ಧಾರವಾಡ ಸತ್ತೂರು ನಗರದಲ್ಲಿ ಹಾವು ರಕ್ಷಣೆ ಸುದ್ದಿ

ಸತ್ತೂರಿನ ಮನೆಯೊಂದರಲ್ಲಿ ಇಟ್ಟಿದ್ದ ಚಪ್ಪಲಿನಲ್ಲಿ ಹಾವು ಅವಿತುಕೊಂಡಿದ್ದು, ವಿಷಯ ತಿಳಿದ ಮನೆಯವರು ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ಅವರಿಗೆ ತಿಳಿಸಿದ್ದಾರೆ. ಮನಗೆ ಬಂದ ಯಲ್ಲಪ್ಪ, ಹಾವನ್ನು ಸುರಕ್ಷಿತವಾಗಿ ಹಿಡಿದು ‌ರಕ್ಷಣೆ ಮಾಡಿದ್ದಾರೆ.

ಚಪ್ಪಲಿಯಲ್ಲಿದ್ದ ನಾಗರಹಾವು ರಕ್ಷಣೆ
author img

By

Published : Nov 16, 2019, 12:49 PM IST

ಧಾರವಾಡ: ಕಾಡು ನಾಶದಿಂದ ಕಾಂಕ್ರೀಟ್ ಕಾಡಿಗೆ ನುಗ್ಗುತ್ತಿರುವ ಕಾಡು ಪ್ರಾಣಿಗಳು ವಾಸಿಸಲು ಸ್ಥಳವಿಲ್ಲದೆ ಸಾವನ್ನಪ್ಪುತ್ತಿವೆ. ಅದೇ ರೀತಿ ಪೇಡಾ ನಗರಿಯಲ್ಲಿ ಆಹಾರ ಅರಸಿ ಬಂದ ನಾಗಪ್ಪನಿಗೆ ವಾಸಿಸಲು ಸ್ಥಳ ಸಿಗದೆ ಹೀಲ್ಡ್​ ಚಪ್ಪಲಿಯಲ್ಲಿ ಅಡಗಿ ಕುಳಿತಿತ್ತು.

ಚಪ್ಪಲಿಯಲ್ಲಿದ್ದ ನಾಗರಹಾವು ರಕ್ಷಣೆ

ನಗರದ ಸತ್ತೂರಿನ ಬಿ.ಎಚ್.ಇಟಗಿ ಎಂಬುವವರ ಮನೆಯಲ್ಲಿ ಪಾದರಕ್ಷೆಯ್ಲಲಿ ಹಾವು ಅವಿತುಕೊಂಡಿತ್ತು. ವಿಷಯ ತಿಳಿದ ಮನೆಯವರು ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ಅವರಿಗೆ ತಿಳಿಸಿದ್ದಾರೆ. ಮನಗೆ ಬಂದ ಯಲ್ಲಪ್ಪ ಜೋಡಳ್ಳಿ, ನಾಗರಾಜನನ್ನು ಸುರಕ್ಷಿತವಾಗಿ ಹಿಡಿದು ‌ರಕ್ಷಣೆ ಮಾಡಿದ್ದಾರೆ.

Intro:ಧಾರವಾಡ: ಗ್ರಾಮೀಣ ಭಾಗದಲ್ಲಿ ಹಾವುಗಳನ್ನು ಕಂಡರೇ ಹಾವು ಇಲ್ಲದ ಸ್ಥಳವಿಲ್ಲ ಬಿಡು ಎಂದು ಹೇಳುತ್ತಾರೆ.. ಹಾಗೇ ಹಾವುಗಳು ಎಲ್ಲಲ್ಲಿ‌ ಇರುತ್ತಾವೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ ಆದ್ರೆ ಧಾರವಾಡದಲ್ಲಿ ಮಹಿಳೆಯರು ಹಾಕುವ ಹಿಲ್ಡ್ ಚಪ್ಪಲಿನಿ ಒಳಗೆ ನಾಗರಾಜ ಪ್ರತ್ಯಕ್ಷನಾಗಿದ್ದಾನೆ...Body:ಧಾರವಾಡದ ಸತ್ತೂರು ನಗರದಲ್ಲಿರುವ ಬಿ.ಎಚ್.ಇಟಗಿ ಅವರ ಮನೆಯಲ್ಲಿ ಇಟ್ಟಿದ್ದ ಚಪ್ಪಲಿನಲ್ಲಿ ಹಾವು ಪ್ರತ್ಯಕ್ಷವಾಗಿದೆ ವಿಷಯ ತಿಳಿದ ಮನೆಯವರು ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ಅವರಿಗೆ ತಿಳಿಸಿದ್ದಾರೆ. ಮನಗೆ ಬಂದ ಯಲ್ಲಪ್ಪ ಜೋಡಳ್ಳಿ ನಾಗರಾಜನನ್ನು ಸುರಕ್ಷಿತವಾಗಿ ಹಿಡಿದು ‌ರಕ್ಷಣೆ ಮಾಡಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.