ETV Bharat / state

ಧಾರವಾಡದಲ್ಲಿ ಒಂದೇ ದಿನ 166 ಶಂಕಿತರು ಪತ್ತೆ.. ಹೆಚ್ಚಿದ ದುಗುಡ - 166 suspects found

ಧಾರವಾಡದಲ್ಲಿ ಸೋಮವಾರ 11 ಜನರ ವರದಿ ನೆಗೆಟಿವ್​ ಎಂದು ಬಂದಿದೆ. 24 ಗಂಟೆಯಲ್ಲಿ 166 ಜನರಲ್ಲಿ ಕೊರೊನಾ ಗುಣಲಕ್ಷಣ ಕಂಡುಬಂದಿದೆ.

ಕೊರೊನಾ
ಕೊರೊನಾ
author img

By

Published : Apr 20, 2020, 11:36 PM IST

ಧಾರವಾಡ: ಜಿಲ್ಲೆಯ ಕೊರೊನಾ ಬುಲೆಟಿನ್ ಬಿಡುಗಡೆಗೊಂಡಿದ್ದು, 11 ಶಂಕಿತರ ವರದಿ ನೆಗೆಟಿವ್ ಬಂದಿದೆ.

ಭಾನುವಾರದವರೆಗೆ ದಾಖಲಾಗಿದ್ದ, ಒಟ್ಟು 101 ಶಂಕಿತರ ಪೈಕಿ 11 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಇಂದು 24 ಗಂಟೆಯಲ್ಲಿ 166 ಜನರಲ್ಲಿ ಕೊರೊನಾ ಗುಣಲಕ್ಷ್ಮಣಗಳು ಪತ್ತೆಯಾಗಿವೆ.

ಕೊರೊನಾ ಬುಲೆಟಿನ್ ಬಿಡುಗಡೆ
ಕೊರೊನಾ ಬುಲೆಟಿನ್ ಬಿಡುಗಡೆ

ನಿನ್ನೆ ದಾಖಲಾಗಿದ್ದವರಲ್ಲಿ 90 ಶಂಕಿತರ ವರದಿ ಬರಬೇಕಾಗಿದೆ. ಒಟ್ಟು 256 ಶಂಕಿತರ ವರದಿ ಬಾಕಿಯಿದೆ. 7 ಜನರನ್ನು ಐಸೋಲೇಷನ್​​ನಲ್ಲಿ ಇಡಲಾಗಿದೆ. ‌ಇಲ್ಲಿಯವರೆಗೆ ಒಟ್ಟು 1,557 ಜನರ ಮೇಲೆ‌ ನಿಗಾವಹಿಸಲಾಗಿದೆ.

840 ಜನರನ್ನು 14 ದಿನಗಳ ಹೋಮ್ ಐಸೋಲೇಷನ್​ನಲ್ಲಿ ಇಡಲಾಗಿದೆ. 36 ಜನರ 14 ದಿನಗಳ ಐಸೋಲೇಷನ್ ಪೂರ್ಣವಾಗಿದ್ದು, 674 ಜನರ 28 ದಿನಗಳ ಐಸೋಲೇಷನ್​​​ ಪೂರ್ಣಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.