ETV Bharat / state

ಹು-ಧಾ ಪಾಲಿಕೆ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ ಸಾರ್ವಜನಿಕರು

author img

By

Published : Jun 28, 2019, 3:45 PM IST

2007ರಲ್ಲಿ ಹುಬ್ಬಳ್ಳಿಯ ವಿದ್ಯಾನಗರ ರಸ್ತೆಗೆ ದೇಶದಲ್ಲಯೇ ಮೊದಲ ಬಾರಿಗೆ ಇನ್ಸುರೆನ್ಸ್ ಮಾಡಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸೇರಿಸಲಾಗಿತ್ತು. ಆದ್ರೆ ಈಗ ಪಾಲಿಕೆಯ ನಿರ್ಲಕ್ಷ್ಯದಿಂದ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರು ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ

ಹುಬ್ಬಳ್ಳಿ : ದೇಶದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ರಸ್ತೆಗೆ ಇನ್ಸುರೆನ್ಸ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದ ಸಾರ್ವಜನಿಕರು ಇಂದು ಅದೇ ರಸ್ತೆಗಾಗಿ ಪ್ರತಿಭಟನೆ ನಡೆಸಿದ್ದಾರೆ.

ಹು-ಧಾ ಪಾಲಿಕೆ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ ಸಾರ್ವಜನಿಕರು

ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ನಿವಾಸಿಗಳಾದ ಡಾ. ಮೃತ್ಯುಂಜಯ ಸಿಂಧೂರ ಅವರು 2007ರಲ್ಲಿ ಈ ರಸ್ತೆಗೆ ಇನ್ಸುರೆನ್ಸ್ ಮಾಡಿಸಿ ಪಾಟ್ ಹೋಲ್ ಮುಕ್ತ ರಸ್ತೆಯಾಗಿ ಮಾಡಿಸಿದ್ದರು. ಇನ್ನು ಇದು ದೇಶದ ಮೊದಲ ವಿಮೆ ಮಾಡಿಸಿದ ಸಾರ್ವಜನಿಕ ರಸ್ತೆಯಾಗಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿತ್ತು.

ಆದ್ರೆ ಇಂದು ಈ ರಸ್ತೆಯು ಪಾಲಿಕೆಯ ನಿರ್ಲಕ್ಷ್ಯದಿಂದ ಅಲ್ಲಲ್ಲಿ ಒಳ ಚರಂಡಿ ಹಾಳಾಗಿದೆ. ಪಾಲಿಕೆಯ ಈ ನಿರ್ಲಕ್ಷ್ಯದ ಕಾರಣ ಇಲ್ಲಿನ ಸಾರ್ವಜನಿಕರೂ ಸಹ ವಿಮೆಯ ಕಂತು ಕಟ್ಟುವುದನ್ನು ಸಹ ನಿಲ್ಲಿಸಿದ್ದಾರೆ . ಆದ್ರೆ ಇಂದು ಸಾರ್ವಜನಿಕರು ವ್ಹೀಲ್ ಚೇರ್ ಮೇಲೆ ಮಹಾನಗರ ಪಾಲಿಕೆಯ ಭಿತ್ತಿ ಚಿತ್ರ ಇಟ್ಟು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

Intro:ಹುಬ್ಬಳ್ಳಿ-03

ದೇಶದಲ್ಲಿಯೇ ಮೊದಲಬಾರಿಗೆ ಸಾರ್ವಜನಿಕ ರಸ್ತೆಗೆ ಇನ್ಸುರನ್ಸ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದ ಸಾರ್ವಜನಿಕರು ಇಂದು ಅದೇ ರಸ್ತೆಗಾಗಿ ಮುಷ್ಕರ ನಡೆಸಿದ್ದಾರೆ. ಹೌದು ಹುಬ್ಬಳ್ಳಿಯ ವಿದ್ಯಾ ನಗರದ ತಿಮ್ಮಸಾಗರ ನಿವಾಸಿಗಳಾದ ಡಾಕ್ಟರ್ ಮೃತ್ಯುಂಜಯ ಸಿಂಧೂರ ಅವರು 2007ರಲ್ಲಿ ಈ ರಸ್ತೆಗೆ ಇನ್ಸುರೆನ್ಸ್ ಮಾಡಿಸಿ ಪಾಟ್ ಹೋಲ್ ಮುಕ್ತ ರಸ್ತೆಯಾಗಿ ಮಾಡಿಸಿದ್ದರು. ಇನ್ನು ಇದು ದೇಶದ ಮೊದಲ ವಿಮೆ ಮಾಡಿಸಿದ ಸಾರ್ವಜನಿಕ ರಸ್ತೆಯಾಗಿದ್ದು ಬುಕ್ ಆಫ್ ಲಿಮ್ಕಾ ರೆಕಾರ್ಡ್ ನಲ್ಲಿ ದಾಖಲಾಗಿತ್ತು. ಆದ್ರೆ ಇಂದು ಈ ರಸ್ತೆ ಪಾಲಿಕೆಯ ನಿರ್ಲಕ್ಷ್ಯ ದಿಂದ ಅಲಲ್ಲಿ ಒಳಚರಂಡಿ ಹಾಳಿಗಿದೆ. ಪಾಲಿಕೆಯ ಈ ನಿರ್ಲಕ್ಷ್ಯದ ಕಾರಣ ಇಲ್ಲಿನ ಸಾರ್ವಜನಿಕರೂ ಸಹ ವಿಮೆಯ ಕಂತು ಕಟ್ಟುವುದನ್ನು ಸಹ ನಿಲ್ಲಿಸಿದ್ದಾರೆ . ಆದ್ರೆ ಇಂದು ಸಾರ್ವಜನಿಕರು ಪಾಲಿಕೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ವ್ಹೀಲ್ ಚೇರ್ ಮೇಲೆ ಮಹಾನಗರ ಪಾಲಿಕೆಯ ಬಿತ್ತಿ ಚಿತ್ರ ಇಟ್ಟು ವಿನೂತನ ಪ್ರತಿಭಟನೆ ಮಾಡಿದ್ದಾರೆ.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.