ETV Bharat / state

ಮತಾಂತರ ಯತ್ನ ಆರೋಪ: ಮೂವರನ್ನು ಕೂಡಿಹಾಕಿದ ಗ್ರಾಮಸ್ಥರು - Dharwad news

ನರೇಂದ್ರ ಗ್ರಾಮದ ಶಂಕರಲಿಂಗಮಠ ಓಣಿಯ ಅಜ್ಜಿಯೊಬ್ಬಳ ಮನೆಯಲ್ಲಿ ಪ್ರಾರ್ಥನೆ ಮಾಡಿಸಿ ಮತಾಂತರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಮೂವರನ್ನು ಕೂಡಿಹಾಕಿದ್ದರು.

Public detained three people in a house alleges Conversion
ಮೂವರನ್ನು ಕೂಡಿ ಹಾಕಿದ ಸ್ಥಳೀಯರು
author img

By

Published : Oct 7, 2021, 9:30 AM IST

ಧಾರವಾಡ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎಂಬ ಕೂಗು ಹೆಚ್ಚಾದ ಬೆನ್ನಲ್ಲೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರನ್ನು ಮನೆಯೊಳಗೆ ಕೂಡಿಹಾಕಿದ ಘಟನೆ ನಡೆದಿದೆ.

ಮತಾಂತರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಮೂವರನ್ನು ಕೂಡಿಹಾಕಿದ ಗ್ರಾಮಸ್ಥರು

ನರೇಂದ್ರ ಗ್ರಾಮದ ಮನೆಯಲ್ಲಿ ಸ್ಥಳೀಯರನ್ನು ಸೇರಿಸಿ ಮತಾಂತರಕ್ಕೆ ಮುಂದಾಗಿದ್ದರು ಎಂದು ಪ್ರಸಾದ್ ನಂದಾ ಎಂಬಾತ ಸೇರಿ ಇಬ್ಬರು ಮಹಿಳೆಯರನ್ನು ಮನೆಯೊಳಗೆ ಕೂಡಿ ಹಾಕಿದ್ದಾರೆ.

ನರೇಂದ್ರ ಗ್ರಾಮದ ಶಂಕರಲಿಂಗಮಠ ಓಣಿಯ ಮನೆಯಲ್ಲಿ ಪ್ರಾರ್ಥನೆ ನಡೆದಿತ್ತು. ಅಜ್ಜಿಯೊಬ್ಬಳ ಮನೆಯಲ್ಲಿ ಜನರನ್ನು ಸೇರಿಸಿ ಪ್ರಾರ್ಥನೆ ಮಾಡಿಸಿ ಮತಾಂತರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಗೆಲ್ಲುವವರೆಗೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ: ಸತೀಶ ಜಾರಕಿಹೊಳಿ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.