ETV Bharat / state

ಕಲಾವಿದನ ಕೈಯಲ್ಲಿ ಅರಳಿದ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ್.. - vishwanath-sajjnar-soil-statue in dharwad

ರಾಷ್ಟ್ರದಾದ್ಯಂತ ವ್ಯಾಪಿಸಿದ ಹೈದರಾಬಾದ್​ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ ಪೊಲೀಸ್​ ಅಧಿಕಾರಿಯ ಮೂರ್ತಿಯನ್ನ ರೂಪಿಸಿದ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ. ಈ ಮೂಲಕ ಪೊಲೀಸ್​ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

police-officer-vishwanath-sajjnar-soil-statue
ಕಲಾವಿದ ಮಂಜುನಾಥ
author img

By

Published : Dec 6, 2019, 5:43 PM IST

ಧಾರವಾಡ: ಹೈದರಾಬಾದ್​ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ್ದ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ್​ ಮೂರ್ತಿಯನ್ನು ಮಣ್ಣಿನಲ್ಲಿ ಅರಳಿಸಿರುವ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ.

ಕಲಾವಿದ ಮಂಜುನಾಥ ಕೈಯಲ್ಲಿ ಅರಳಿದ ಐಪಿಎಸ್‌ ಸಜ್ಜನರ್..

ಈ ಮೂಲಕ ಪೊಲೀಸ್​ ಅಧಿಕಾರಿಗಳಿಗೆ ಅಭಿನಂದನೆ ಕೋರಿದ್ದೇನೆ ಎನ್ನುತ್ತಾರೆ ಮಂಜುನಾಥ. ಹೈದರಾಬಾದ್​ನಲ್ಲಿ‌ ನಡೆದಿದ್ದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ಸಜ್ಜನರ್ ಹಾಗೂ ತಂಡಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

10 ಇಂಚಿನ ಮಣ್ಣಿನ ಮೂರ್ತಿಯಲ್ಲಿ ವಿಶ್ವನಾಥ ಅವರನ್ನು ಕೆತ್ತಲಾಗಿದೆ. ಸುಮಾರು ಆರು ಗಂಟೆಗಳ ಕಾಲ ಈ ಮೂರ್ತಿ ತಯಾರಿಕೆಗೆ ಸಮಯ ತೆಗೆದುಕೊಂಡಿದ್ದಾರೆ.

Intro:ಧಾರವಾಡ: ಹೈದ್ರಾಬಾದನಲ್ಲಿ‌ ನಡೆದಿದ್ದ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸ ಅಧಿಕಾರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದ್ರೆ ಧಾರವಾಡದಲ್ಲೊಬ್ಬ ಕಲಾವಿದ ಮಣ್ಣಿನಲ್ಲಿ ಅವರ ಚಿತ್ರ ಬಿಡಿಸುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ..

ಧಾರವಾಡದ ಕೆಲಗೇರಿಯ ಕಲಾವಿದ ಮಂಜುನಾಥ ಹಿರೇಮಠ ಅವರು ಹೈದ್ರಾಬಾದ್ ಪೊಲೀಸ್ ಅಧಿಕಾರಿ ವಿಶ್ವನಾಥ ಸಜ್ಜನವರ ಅವರ ಚಿತ್ರವನ್ನು ಬಿಡಿಸಿ ಅತ್ಯಾಚಾರಿಗಳಿಗೆ ತಕ್ಕಶಿಕ್ಷೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ...Body:
೧೦ ಇಂಚಿನ ಮಣ್ಣಿನ ಮೂರ್ತಿಯಲ್ಲಿ ವಿಶ್ವನಾಥ ಅವರ ಚಿತ್ರ‌ ಬಿಡಿಸಲು ಕಲಾವಿದ ಮಂಜುನಾಥ ಹಿರೇಮಠ ಆರು ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ನಮ್ಮ ಹುಬ್ಬಳ್ಳಿ ಅವರೇ ಆದ ದಕ್ಷ ಪೊಲೀಸ್ ಅಧಿಕಾರಿ ವಿಶ್ವನಾಥ ಸಜ್ಜನವರನ್ನು ಅಭಿನಂದಿಸಲು ಈ ಕಲಾಕೃತಿಯನ್ನು ಮಣ್ಣನಿಂದ ತಯಾರಿಸಿ ಅಬಿನಂದಿಸಿದ್ದಾರೆ....Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.