ETV Bharat / state

ಮುಖ್ಯಮಂತ್ರಿ ಬದಲಾದ್ರು: ಸರ್ಕಾರಿ ಕಚೇರಿಗಳಲ್ಲಿ ದೋಸ್ತಿ ಸರ್ಕಾರದ ಬ್ಯಾನರ್​

author img

By

Published : Aug 1, 2019, 1:09 PM IST

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದ್ದರೂ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತೆರವುಗೊಳಿಸದೇ ಬಿಟ್ಟ ದೋಸ್ತಿ ಸರ್ಕಾರದ ಜೆಡಿಎಸ್​, ಕಾಂಗ್ರೆಸ್​ ನಾಯಕರ ಫೋಟೋ ರಾರಾಜಿಸುತ್ತಿವೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಳೆ ಸರ್ಕಾರದ ಬ್ಯಾನರ್​ಗಳು ರಾರಾಜಿಸುತ್ತಿರುವುದು

ಧಾರವಾಡ: ಮೈತ್ರಿ ಸರ್ಕಾರ ಪತನಗೊಂಡು ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ನೇಮಕವಾದ್ರೂ ನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಬ್ಯಾನರ್​ಗಳನ್ನು ತೆರವುಗೊಳಿಸಿಲ್ಲ.

old government banner was not removed
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಳೆ ಸರ್ಕಾರದ ಬ್ಯಾನರ್​ಗಳು ರಾರಾಜಿಸುತ್ತಿರುವುದು

ಧಾರವಾಡದ ಮಿನಿ ವಿಧಾನಸೌಧದ ಪ್ರಾಂಗಣದಲ್ಲಿರುವ ಮೈತ್ರಿ ಸರ್ಕಾರದ ಅವಧಿಯಲ್ಲಿ ಯೋಜನೆಗಳ ಕುರಿತ ಮಾಹಿತಿಯನ್ನು ಹಾಕಲಾಗಿತ್ತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಬ್ಯಾನರ್​ನಲ್ಲಿ ಬರೆಯಲಾಗಿದೆ. ಸರ್ಕಾರದ ತಿಂಗಳ ತಿರುಳು ಬ್ಯಾನರ್​ನಲ್ಲಿ ದೋಸ್ತಿ ಸರ್ಕಾರದ ಹಳೆಯ ಹುದ್ದೆಗಳ ಜತೆ ಆಕರ್ಷಕ ಫೋಟೊಗಳು ಇನ್ನೂ ರಾರಾಜಿಸತ್ತಿವೆ.

Intro:ಧಾರವಾಡ: ಮೈತ್ರಿ ಸರ್ಕಾರ ಪತನಗೊಂಡು ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬಂದರೂ ಕೂಡ, ಧಾರವಾಡದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಕಿರುವ ಬ್ಯಾನರ್ನಲಗಲಿ ಇನ್ನೂ ಕೂಡ ಎಚ್.ಡಿ. ಕುಮಾರಸ್ವಾಮಿಯೇ ಇದ್ದಾರೆ‌.

ಇದು ಆಶ್ಚಯವಾದರೂ ಸತ್ಯ, ಧಾರವಾಡದ ಮಿನಿ ವಿಧಾನಸೌಧದ ಪ್ರಾಂಗಣದಲ್ಲಿರುವ ಈ ನಿಗಮದ ಕಚೇರಿಯ ಎದುರು ಆಳೆತ್ತರದ ಕಟೌಟ್ಗಳನ್ನು ಹಾಕಲಾಗಿದ್ದು, ಇದರಲ್ಲಿ ಮೈತ್ರಿ ಸರ್ಕಾರದ ಅವಧಿಯ ಯೋಜನೆಗಳ ಕುರಿತು ಮಾಹಿತಿಯನ್ನು ಹಾಕಲಾಗಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಂದಿರುವ ಫೋಟೋ ಸಹಿತ ಹೆಸರು ಕೂಡ ಇದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಕಟೌಟ್ಗಳನ್ನು ಇಟ್ಟಿದ್ದರಿಂದ, ಇಲ್ಲಿಗೆ ಬರುವ ಜನ ಫಲಕ ನೋಡಿ ದಿಗ್ಭ್ರಮೆಗೊಂಡಿದ್ದಾರೆ.Body:
ಇನ್ನೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಕಿರುವ ತಿಂಗಳ ತಿರುಳು ಬ್ಯಾನರ್ನಲ್ಲಿ ಸಹ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಎಂದು ಬ್ಯಾನರ್ ಹಾಕಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.