ETV Bharat / state

ಆಟೋ ಚಾಲಕರಿಂದ ಓಲಾ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ಆರೋಪ

author img

By

Published : Jan 13, 2020, 6:05 PM IST

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಆಟೋ ಚಾಲಕರ ಹಾಗೂ ಓಲಾ ಕ್ಯಾಬ್ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ  ಓಲಾ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

Ola cab driver allegation of auto driver
ಓಲಾ ಕ್ಯಾಬ್ ಡ್ರೈವರ್

ಹುಬ್ಬಳ್ಳಿ: ನಿನ್ನೆ ತಡರಾತ್ರಿ ನಗರದಲ್ಲಿ ಆಟೋ ಚಾಲಕರ ಹಾಗೂ ಓಲಾ ಕ್ಯಾಬ್ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಓಲಾ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

ಓಲಾ ಕ್ಯಾಬ್ ಡ್ರೈವರ್

ಆಟೋ ಚಾಲಕರಿಂದ ಪ್ರತಿ ದಿನ ನಮಗೆ ತೊಂದರೆಯಾಗುತ್ತಿದೆ. ನಿನ್ನೆ ತಡರಾತ್ರಿ 3ರ ಸುಮಾರಿಗೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಬಂದ ಆಟೋ ಚಾಲಕ ಓಲಾ ಕ್ಯಾಬ್ ಚಾಲಕನೊಂದಿಗೆ ಜಗಳವಾಡಿ ಅವನ ಬಳಿ ಇದ್ದ 2 ಮೊಬೈಲ್ ಹಾಗೂ 1 ಸಾವಿರ ನಗದು ಕಸಿದುಕೊಂಡು ಹೋಗಿದ್ದಾನೆ ಎಂದು ಕ್ಯಾಬ್ ಚಾಲಕ ಮುರುಘನ ಆರೋಪಿಸಿದ್ದಾರೆ.

ಈ ಬಗ್ಗೆ ನಾವು ಈಗಾಗಲೇ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಕೂಡಲೇ ಆಟೋಚಾಲಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಓಲಾ ಕ್ಯಾಬ್ ಚಾಲಕರು ಆಗ್ರಹಿಸಿದ್ದಾರೆ.

Intro:HubliBody:ಸ್ಲಗ್:-ಆಟೋ ರಿಕ್ಷಾ ಚಾಲಕರು ಓಲಾ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ಆರೋಪ..

ಹುಬ್ಬಳ್ಳಿ:-ದೇಶದಲ್ಲಿ ಯಾವಾಗ ಒನ್ಲೈನ್ ಮುಖಾಂತರ ಟ್ಯಾಕ್ಸಿ ಸರ್ವಿಸ್ ಬಂತ್ತು ಆಗನಿಂದ ಆಟೋ ಚಾಲಕರು ಮತ್ತು ಓಲಾ ಕ್ಯಾಬ್ ಚಾಲಕರ ನಡುವೆ ಕಿರಿಕ್ ನಡೆಯುತ್ತಲೇ ಇದೆ.ಇಂತಹ ಘಟನೆಗಳು ಹಲವಾರು ಬಾರಿ ನಡೆಯುತ್ತಲೇ ಇದೆ. ಇಬ್ಬರು ಕೂಡಾ ಹೊಟ್ಟೆ ಪಾಡಿಗೆಗಾಗಿ ಆದರೆ ಇಷ್ಟೆಲ್ಲಾ ಗೊತ್ತಿದ್ರೂ ಕೂಡ ಚಾಲಕರು ದಿನವಿಡೀ ಕಿರಿಕ್ ಮಾಡುತ್ತಲೇ ಬಂದಿದ್ದಾರೆ ಇನ್ನೂ ತಡರಾತ್ರಿ ಮಾತಿಗೆ ಮಾತು ಆಟೋ ಚಾಲಕರು ಓಲಾ ಕ್ಯಾಬ್ ಚಾಕನ ಹಲ್ಲೇ‌ ಮಾಡಿದ್ದಾರೆ ಎಂದು ಆರೋಪಿಸಿ ಓಲಾಕ್ಯಾಬ್ ಚಾಲಕರು ಪ್ರತಿಭಟನೆ ಮಾಡಿದ್ದಾರೆ...

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಆಟೋ ಚಾಲಕರ ಧಮ್ಕಿಯಿಂದ ಪ್ರತಿ ದಿನ ತೊಂದರೆ ಅನುಭವಿಸುತ್ತಿರೋ ಇವರೆಲ್ಲ ಕ್ಯಾಬ್ ಚಾಲಕರು ,ಒನ್ಲೈನಲ್ಲಿ ಬುಕ್ ಮಾಡಿದ ತಮ್ಮ ಗ್ರಹಕರನ್ನು ಕರೆದುಕೊಂಡು ಬರಲು ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಬಂದ ಚಾಲಕನ ಜೊತೆ ತಡರಾತ್ರಿ ರಾತ್ರಿ 3 ರ ಸಮಯದಲ್ಲಿ ಜಗಳವಾಡಿ ಅವನ ಬಳಿ ಇದ್ದ 2ಮೊಬೈಲ್ ಹಾಗೂ 1 ಸಾವಿರ ನಗದು ಕಸಿದುಕೊಂಡು ಹೋಗಿದ್ದಾರೆ ಆಟೋ ಚಾಲಕರು ಅಂತಾ ಆರೋಪ ಮಾಡಿತಿದಾನೇ ಕ್ಯಾಬ್ ಚಾಲಕ

ಬೈಟ್.. ಓಲಾ ಕ್ಯಾಬ ಚಾಲಕ ಮುರುಘನ( ಬ್ಲ್ಯಾಕ್ ಶರ್ಟ್ ಹಾಕಿದ್ದಾರೆ)

ಇನ್ನು ನಾವು ಕೂಡಾ ಹೊಟ್ಟೆ ಪಾಡಿಗಾಗಿ ಈ ಈವೊಂದು ಕೆಲಸ ಮಾಡ್ತಿದೀವಿ ಕಳೆದ 3 ವರ್ಷಗಳಿಂದ ಇದೆ ಕಿರಿಕಿರಿ ಅನುಭವಿಸುತ್ತಿದ್ದೇವೆ ಆಟೋ ಚಾಲಕರ ಅವ್ಯಾಚ ಶಬ್ದಗಳಿಂದ ನಿಂದಿಸುವ ಕಾರ್ಯವನ್ನು ಮಾಡ್ತಾ ಬರ್ತಾ ಇದ್ದಾರೆ ಹೀಗಾಗಿ ನಮಗೆ ನ್ಯಾಯ ಸಿಗಬೇಕು ಇಲ್ಲಿ ಅವರು ಬದುಕಬೇಕು ನಾವು ಬದುಕಬೇಕು ಇದರ ಬಗ್ಗೆ ನಾವು ಈಗಾಗಲೇ ಪೊಲೀಸ್ ಶಹರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದೆವೆ ಕೂಡಲೇ ಆಟೋಚಾಲಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೈಟ್..ಡೇವಿಡ್ ಓಲಾ ಕ್ಯಾಬ್ ಚಾಲಕ( ರೆಡ್ ಕಲರ್...ಶರ್ಟ್..

ಒಟ್ಟಿನಲ್ಲಿ ಡಿಜಿಟಲ್ ಇಂಡಿಯಾ ಬಂದ್ಮೇಲೇ ಸಾರ್ವಜನಿಕರಿಗೆ ಬಹಳ ಅನಕೂಲ ವಾಗಿದ್ದು ನಿಜ ಆದ್ರೆ ಅದೇ ಒನ್ಲೈನಲ್ಲೆ ಬುಕಿಂಗ್ ನಿಂದ ಆಟೋಚಾಲಕರು ಹಾಗೂ ಓಲಾಕ್ಯಾಬ್ ಚಾಲಕರು ದಿನವಿಡೀ ಜಗಳದಲ್ಲೆ ಕಾಲಕಳೆಯಬೇಕಾಗಿದೆ ಆದ್ದರಿಂದ ಎಲ್ಲರೂ ದುಡಿಯೊದು ತುತ್ತು ಅನ್ನಕ್ಕಾಗಿ ಅರಿತು ಜೀವನ ನಡೆಸಬೇಕಿದೇ...

_____,,,__________________________

Yallappa kundagol
HUBLIConclusion:Yallappa kundagol

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.