ETV Bharat / state

ಅವಳಿನಗರ ವ್ಯಾಪ್ತಿಯಲ್ಲಿನ 57 ಲೇಔಟ್​ಗಳ ತೆರವು.. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ - dharwd latest news

ಇದುವರೆಗೆ ನಗರಾಭಿವೃದ್ಧಿ ಪ್ರಾಧಿಕಾರ 34 ಹೊಸ ಲೇಔಟ್​ಗಳನ್ನು ನಿರ್ಮಿಸಿದೆ.‌ ಈ‌ ಎಲ್ಲಾ ಲೇಔಟ್​​ಗಳಲ್ಲಿ ಒಟ್ಟು 14,863 ನಿವೇಶಗಳಿವೆ. ಅದರಲ್ಲಿ 14,020 ನಿವೇಶಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ.

nagesh-kalburgi
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ
author img

By

Published : Jun 12, 2020, 3:50 PM IST

ಹುಬ್ಬಳ್ಳಿ : ಅವಳಿನಗರದಲ್ಲಿರುವ 57 ಅನಧಿಕೃತ ಲೇಔಟ್​ಗಳನ್ನು ಆದಷ್ಡು ಬೇಗ ತೆರವುಗೊಳಿಸಲಾಗುವುದು ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 30 ಹಾಗೂ ಧಾರವಾಡದಲ್ಲಿ 27 ಹೊಸ ಅನಧಿಕೃತ ಲೇಔಟ್​ಗಳನ್ನು ಗುರುತಿಸಲಾಗಿದೆ. ಈಗಾಗಲೇ ‌ಲೇಔಟ್ ಮಾಲೀಕರಿಗೆ ‌ಎರಡು ಬಾರಿ ನೋಟಿಸ್ ನೀಡಲಾಗಿದೆ. ಶೀಘ್ರವಾಗಿ ಈ ಲೇಔಟ್​ಗಳನ್ನು ತೆರವುಗೊಳಿಸಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ

ಇದುವರೆಗೆ ನಗರಾಭಿವೃದ್ಧಿ ಪ್ರಾಧಿಕಾರ 34 ಹೊಸ ಲೇಔಟ್​ಗಳನ್ನು ನಿರ್ಮಿಸಿದೆ.‌ ಈ‌ ಎಲ್ಲಾ ಲೇಔಟ್​​ಗಳಲ್ಲಿ ಒಟ್ಟು 14,863 ನಿವೇಶಗಳಿವೆ. ಅದರಲ್ಲಿ 14,020 ನಿವೇಶಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಉಳಿದ 843 ನಿವೇಶಗಳನ್ನು ಇ-ಹರಾಜು ಮೂಲಕ ವಿತರಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.