ETV Bharat / state

'ಬಿಆರ್​​​ಟಿ‌ಎಸ್ ಯೋಜನೆ ರದ್ದು ಮಾಡಿ': ನಾಗರಾಜ್ ಗೌರಿ ಹೇಳಿದ ಕಾರಣವೇನು? - Nagaraj Gouri pressmeet

ಹುಬ್ಬಳ್ಳಿ-ಧಾರವಾಡ ‌ಜನತೆಯ ಮಹತ್ವಾಕಾಂಕ್ಷೆ ಬಿಆರ್​ಟಿಎಸ್​ ಯೋಜನೆಯು ಇದೀಗ ರಾಜಕೀಯ ಕೆಸೆರೆರಚಾಟಕ್ಕೆ ವೇದಿಕೆಯಾಗಿದೆ.

Nagaraj Gouri pressmeet
ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಸುದ್ದಿಗೋಷ್ಠಿ
author img

By

Published : Jan 22, 2021, 5:42 PM IST

ಹುಬ್ಬಳ್ಳಿ: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಬಿಆರ್​​​ಟಿ‌ಎಸ್ ಸಾವಿನ ರಸ್ತೆ ಎಂದು ಕರೆದಿದ್ದಾರೆ. ಹೀಗಾಗಿ ಆ ಯೋಜನೆಯನ್ನು ರದ್ದು ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಒತ್ತಾಯಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಆಡಳಿತ ಪಕ್ಷದ ಶಾಸಕರೇ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಕಾಮಗಾರಿ ಆರಂಭದಿಂದ ಮುಗಿಯುವರಗೂ ಶಾಸಕರಾಗಿದ್ದ ಇವರು, ಏಕಾಏಕಿ ಈ ವಿಚಾರವಾಗಿ ಅಪಸ್ವರ ಎತ್ತಿದ್ದರ ಹಿಂದೆ ಸಚಿವ ಸ್ಥಾನ ಕೈತಪ್ಪಿರುವುದರ ಅಸಮಧಾನವಿದೆ ಎನ್ನುವದರಲ್ಲಿ ಅನುಮಾನವಿಲ್ಲ ಎಂದರು.

ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಸುದ್ದಿಗೋಷ್ಠಿ

ಇದನ್ನೂ ಓದಿ: ಮಹತ್ವಾಕಾಂಕ್ಷೆ ಬಿಆರ್​ಟಿಎಸ್ ಯೋಜನೆ ಅಪೂರ್ಣ ; ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ನಾಲ್ಕು ತಿಂಗಳ ಹಿಂದೆ ಬಿಆರ್​​ಟಿಎಸ್ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಿದ್ದರು. ಇದುವರೆಗೂ ಯಾವುದೇ ಕ್ರಮ ಆಗದಿರುವುದನ್ನು ನೋಡಿದ್ರೆ, ಇದು ಕಾಟಾಚಾರದ ದೂರು ಎನಿಸುತ್ತದೆ. ಕಳೆಪ ಕಾಮಗಾರಿ ಮಾಡಿದ ಅಧಿಕಾರಿಗಳಿಂದಲೇ ತನಿಖೆ ನಡೆಸುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಆರೋಪಿಸಿದರು.

ರಾಜಕೀಯಕ್ಕಾಗಿ ಈಗ ಯೋಜನೆ ಬಳಸಿಕೊಳ್ಳುತ್ತಿರುವ ಅರವಿಂದ ಬೆಲ್ಲದ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.