ETV Bharat / state

ಮುಖ್ಯಮಂತ್ರಿಗಳ ಕಾನೂನು ‌ಸಲಹೆಗಾರರಾಗಿ ವಕೀಲ ಮೋಹನ್ ಲಿಂಬಿಕಾಯಿ ನೇಮಕ

ಮಾಜಿ ವಿಧಾನ ‌ಪರಿಷತ್ ಸದಸ್ಯ ನ್ಯಾಯವಾದಿ ಮೋಹನ್ ಲಿಂಬಿಕಾಯಿಯವರನ್ನುಮುಖ್ಯಮಂತ್ರಿಗಳ ಕಾನೂನು ‌ಸಲಹೆಗಾರರಾಗಿ ನೇಮಕ‌ ಮಾಡಲಾಗಿದೆ.

ಮೋಹನ್ ಲಿಂಬಿಕಾಯಿ ನೇಮಕ
author img

By

Published : Aug 30, 2019, 5:37 PM IST

Updated : Aug 30, 2019, 6:13 PM IST

ಹುಬ್ಬಳ್ಳಿ: ಮಾಜಿ ವಿಧಾನ ‌ಪರಿಷತ್ ಸದಸ್ಯ, ವಕೀಲ ಮೋಹನ್ ಲಿಂಬಿಕಾಯಿಯವರನ್ನು ಮುಖ್ಯಮಂತ್ರಿಗಳ ಕಾನೂನು ‌ಸಲಹೆಗಾರರಾಗಿ ನೇಮಕ‌ ಮಾಡಲಾಗಿದೆ.

ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಆರ್ ಶಿವಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಜಾರಿ ಮಾಡಿದ್ದಾರೆ. ಮೋಹನ್ ಲಿಂಬಿಕಾಯಿ ಹುಬ್ಬಳ್ಳಿಯ ಬಿಜೆಪಿ ಮುಖಂಡರಾಗಿದ್ದು, ವಕೀಲ ವೃತ್ತಿಯಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ.

mohan limbikai
ಮುಖ್ಯಮಂತ್ರಿಗಳ ಕಾನೂನು ‌ಸಲಹೆಗಾರರಾಗಿ ನ್ಯಾಯವಾದಿ ಮೋಹನ್ ಲಿಂಬಿಕಾಯಿ ನೇಮಕ

ಮಾಜಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಲಿಂಬಿಕಾಯಿ ಅವರು, ಹುಬ್ಬಳ್ಳಿಯ ಮೂರು ಸಾವಿರ ಮಠ, ಗಣೇಶ್ ಮಹಾಮಂಡಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಜೊತೆ ಒಡನಾಟ ಹೊಂದಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಬೆಜೆಪಿಯಿಂದ ಹೊರಬಂದು ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಪಕ್ಷದಿಂದ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

Intro:ಹುಬ್ಬಳ್ಳಿ-02
ಮಾಜಿ ವಿಧಾನ ‌ಪರಿಷತ್ ಸದಸ್ಯ ನ್ಯಾಯವಾದಿ ಮೋಹನ್ ಲಿಂಬಿಕಾಯಿಯವರನ್ನು
ಮುಖ್ಯಮಂತ್ರಿಗಳ ಕಾನೂನು ‌ಸಲಹೆಗಾರರಾಗಿ ನೇಮಕ‌ ಮಾಡಲಾಗಿದೆ. ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಆರ್ ಶಿವಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಜಾರಿ ಮಾಡಿದ್ದಾರೆ.
ಮೋಹನ್ ಲಿಂಬಿಕಾಯಿ ಹುಬ್ಬಳ್ಳಿಯ ಬಿಜೆಪಿ ಮುಖಂಡರಾಗಿದ್ದು, ವಕೀಲ ವೃತ್ತಿಯಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಲಿಂಬಿಕಾಯಿ ಅವರು,
ಹುಬ್ಬಳ್ಳಿಯ ಮೂರು ಸಾವಿರಮಠ, ಗಣೇಶ್ ಮಹಾಮಂಡಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಜೊತೆ ಒಡನಾಟ ಹೊಂದಿದ್ದಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಬೆಜೆಪಿಯಿಂದ ಹೊರಬಂದು ಯಡಿಯೂರಪ್ಪ ಕಟ್ಟಿದ್ದ ಕೆಜೆಪಿ ಪಕ್ಷದಿಂದ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.‌Body:H B GaddadConclusion:Etv hubli
Last Updated : Aug 30, 2019, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.