ETV Bharat / state

ಸಭೆಗೆ ಕೋರಂ ಕೊರತೆ: ಒಂದೂವರೆ ಗಂಟೆ ಆರಂಭವಾಗದ ಜಿಪಂ ಸಾಮಾನ್ಯ ಸಭೆ - dharwad news zp General Meeting not started

ಧಾರವಾಡ ಜಿಲ್ಲಾ ಪಂಚಾಯತ್​​​ ಸಾಮಾನ್ಯ ಸಭೆ ನಡೆಸಬೇಕಾದ್ರೆ ಸದಸ್ಯರ ಕೋರಂ‌ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಒಂದೂವರೆ ಗಂಟೆಯಾದರೂ ಸಭೆ ಆರಂಭಗೊಂಡಿರಲಿಲ್ಲ.

zp General Meeting
ಆರಂಭವಾಗದ ಜಿಪಂ ಸಾಮಾನ್ಯ ಸಭೆ
author img

By

Published : Jan 7, 2021, 1:54 PM IST

ಧಾರವಾಡ: ಸದಸ್ಯರ ಕೋರಂ‌ ಕೊರೆತೆಯಿಂದ ಜಿಲ್ಲಾ ಪಂಚಾಯತ್​​​ ಸಾಮಾನ್ಯ ಸಭೆ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಅಧಿಕಾರಿಗಳು ಕಾಯುತ್ತಾ ಕುಳಿತಿದ್ದರು.

ಸದಸ್ಯರ ಕೋರಂ‌ ಕೊರತೆ ಕಂಡು ಬಂದ ಹಿನ್ನೆಲೆ ಒಂದೂವರೆ ಗಂಟೆಯಾದರೂ ಸಭೆ ಆರಂಭಗೊಂಡಿರಲಿಲ್ಲ.

ಬೆಳಗ್ಗೆ 11.30ಕ್ಕೆ ಜಿಪಂ ಸಾಮಾನ್ಯ ಸಭೆ ಆರಂಭಗೊಳ್ಳಬೇಕಿತ್ತು. ಆದ್ರೆ ಸಭೆ ನಡೆಸಬೇಕಾದ್ರೆ ಸದಸ್ಯರ ಕೋರಂ‌ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಒಂದೂವರೆ ಗಂಟೆಯಾದರೂ ಸಭೆ ಆರಂಭಗೊಂಡಿರಲಿಲ್ಲ. ಇದರಿಂದ ಜಿಲ್ಲಾ ಪಂಚಾಯತ್​​ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಜಿಪಂ‌ ಅಧ್ಯಕ್ಷೆ, ವಿಜಯಲಕ್ಷ್ಮಿ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಸದಸ್ಯರಿಗಾಗಿ ಕಾಯುತ್ತಾ ಸಭೆಯ ಸಭಾಂಗಣದಲ್ಲಿ ಕುಳಿತಿದ್ದರು.

ಓದಿ:ಮನೆ ಕಂಪೌಂಡ್ ನಿರ್ಮಾಣ ವಿವಾದ; ದಾಯಾದಿಗಳ ನಡುವೆ ಬಡಿದಾಟ

ಒಂದೂವರೆ ಗಂಟೆ ತಡವಾದ್ರೂ ಸಭಾಂಗಣಕ್ಕೆ ಬಾರದೇ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಬೇಜಬಾಬ್ದಾರಿ ಪ್ರದರ್ಶಿಸಿದ್ದಾರೆ. ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.