ETV Bharat / state

ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಬಿ.ಸಿ. ಪಾಟೀಲ್​​ಗೆ ನೈತಿಕತೆ ಇಲ್ಲ: ದಿನೇಶ್ ಗುಂಡೂರಾವ್ ಆರೋಪ - kpcc president dinesh gundurao

ಬಿಜೆಪಿ ಆಪರೇಷನ್​ ಕಮಲ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ಸತ್ಯವಾಗಿದೆ. ಆಪರೇಷನ್​ ಕಮಲ ಎನ್ನುವುದೇ ಒಂದು ವ್ಯವಹಾರ ಎಂದು ಹುಬ್ಬಳ್ಳಿಯಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

hbl
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದರು.
author img

By

Published : Nov 28, 2019, 1:41 PM IST

ಹುಬ್ಬಳ್ಳಿ: ಬಿಜೆಪಿ ಆಪರೇಷನ್ ಕಮಲ ಮಾಡಿರುವುದು ಸತ್ಯ. ಅನರ್ಹ ಶಾಸಕರೆಲ್ಲರೂ ಬಿಕರಿಯಾಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದರು.

ನಗರದಲ್ಲಿಂದು ಮಾತನಾಡಿದ ಅವರು, ಅಪರೇಷನ್ ಕಮಲ ಎಂದ್ರೆ ಅದು ವ್ಯವಹಾರ. ಅಪರೇಷನ್ ಕಮಲ ಮಾಡಿದ್ದನ್ನು ಸಿಎಂ‌ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದರ ಬಗ್ಗೆ ಸಂಶಯ ಯಾರಿಗೂ ಇಲ್ಲ. ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಐಟಿ‌ ಇಲಾಖೆಗೆ ಒತ್ತಾಯಿಸಿದ್ದೇವೆ. ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಹೇಳಿದರೂ ಇದುವರೆಗೂ ತನಿಖೆಯಾಗಿಲ್ಲ ಎಂದರು.

17 ಜನ ಶಾಸಕರಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದವರೆಂದರೆ ಬಿ ಸಿ ಪಾಟೀಲ್. ಈಗ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಹಾಗೂ ಅರ್ಹತೆ ಇಲ್ಲ ಎಂದು ಎಂದು ಅವರು ಕಿಡಿಕಾರಿದರು.

Intro:ಹುಬ್ಬಳ್ಳಿ

ಬಿಜೆಪಿ ಅಪರೇಷನ್ ಕಮಲ ಮಾಡಿರುವದು ಸತ್ಯ.
ಅನರ್ಹ ಶಾಸಕರೆಲ್ಲರೂ ಬಿಕರಿಯಾಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಅಪರೇಷನ್ ಕಮಲ ಎಂದ್ರೆ ಅದು ವ್ಯವಹಾರ. ಅಪರೇಷನ್ ಕಮಲ ಮಾಡಿದ್ದನ್ನು ಸಿಎಂ‌ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದರ ಬಗ್ಗೆ ಸಂಶಯ ಯಾರಿಗೂ ಇಲ್ಲ. ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಐಟಿ‌ ಇಲಾಖೆಗೆ ಒತ್ತಾಯಿಸಿದ್ದೇವೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೇಳಿದ್ರೂ ಇದುವರೆಗೂ ತನಿಖೆಯಾಗಿಲ್ಲ.‌ 17 ಜನ ಶಾಸಕರಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದವರೆಂದರೆ ಬಿ ಸಿ ಪಾಟೀಲ್. ಈಗ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಹಾಗೂ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.

ಬೈಟ್ - ದಿನೇಶ ಗುಂಡುರಾವ್, ಕೆಪಿಸಿಸಿ ಅಧ್ಯಕ್ಣBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.