ETV Bharat / state

ಕಾಂಗ್ರೆಸ್​​ ಬಗ್ಗೆ ಮಾತನಾಡಲು ಶೋಭಾ ಕರಂದ್ಲಾಜೆ ಯಾರು: ಜಮೀರ್​​​​​​​​​​​​​​

ಕಾಂಗ್ರೆಸ್ ಬಗ್ಗೆ ಮಾತನಾಡಲು ಶೋಭಾ ಕರಂದ್ಲಾಜೆ ಯಾರು, ಮೊದ್ಲು ಅವರು ಅವರ ಪಾರ್ಟಿನಾ ನೋಡಿಕೊಳ್ಳಲಿ ಎಂದು ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

ಸಚಿವ ಜಮೀರ್ ಅಹ್ಮದ್ ಖಾನ್
author img

By

Published : May 16, 2019, 5:22 PM IST

ಹುಬ್ಬಳ್ಳಿ: ಶೋಭಾ ಕರಂದ್ಲಾಜೆ ಅನಗತ್ಯವಾಗಿ ನಮ್ಮ ಪಕ್ಷದ ಬಗ್ಗೆ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡೋಕೆ ಶೋಭಾ ಕರಂದ್ಲಾಜೆ ಯಾರು? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಮೀರ್, ಶೋಭಾ ಅವರು ಮೊದಲು ಅವರ ಪಾರ್ಟಿನಾ ನೋಡಿಕೊಳ್ಳಲಿ. ಯಡಿಯೂರಪ್ಪ ಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಅವರ ಬಗ್ಗೆ ಶೋಭಾ ಮಾತನಾಡುತ್ತಿದ್ದಾರಾ ಎಂದು ವ್ಯಂಗ್ಯವಾಡಿದರು.

ಸಚಿವ ಜಮೀರ್ ಅಹ್ಮದ್ ಖಾನ್

ಹಣದ ಹೊಳೆ ಹರಿಸುತ್ತಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಹಣದಿಂದ ಎಲೆಕ್ಷನ್ ಗೆಲ್ಲೋದಾದ್ರೆ ನಾವು, ಸಿದ್ದರಾಮಯ್ಯ ಇಲ್ಲಿಗೇಕೆ ಬರುತ್ತಿದ್ದೆವು. ಮತದಾರರು ದೇವರ ಸಮಾನ. ಹಣದಿಂದ ಅವರನ್ನ ಕೊಂಡುಕೊಳ್ಳಲು ಆಗುವುದಿಲ್ಲ. ಬಿಜೆಪಿಯವರು ಮತದಾರನನ್ನ ಏನೆಂದು ತಿಳಿದುಕೊಂಡಿದ್ದಾರೆ ಎಂದು ಗುಡುಗಿದರು.

ಸಿದ್ದಾರಮಯ್ಯ ನಮ್ಮ ನಾಯಕ. ಅವರು ಮತ್ತೆ ಸಿಎಂ ಆಗಬೇಕು. ಆದ್ರೆ ಇವಾಗಲ್ಲ 2023ರಲ್ಲಿ ಸಿಎಂ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.

Intro:ಹುಬ್ಬಳ್ಳಿ- 07
ಶೋಭಾ ಕರಂದ್ಲಾಜೆ ಅನಗತ್ಯವಾಗಿ ನಮ್ಮ ಪಕ್ಣದ ಬಗ್ಗೆ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ.
ನಮ್ಮ ಪಕ್ಷದ ಬಗ್ಗೆ ಮಾತನಾಡೋಕೆ ಶೋಭಾ ಕರಂದ್ಲಾಜೆ ಯಾರು....? ಎಂದು ಸಚಿವ ಜಮೀರ್ ಅಹ್ಮದ್ ಖಾನದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಲಿ ಶೋಭಾ ಅವರು
ಮೊದಲು ಅವರ ಪಾರ್ಟಿನಾ ನೋಡಿಕೊಳ್ಳಲಿ.
ಬಿ.ಎಸ್. ಯಡಿಯೂರಪ್ಪ ಶೋಭಾ ಅವರನ್ನ ಬಿಟ್ಟಂತಿದೆ ಬಿಟ್ರಾ..
ಅವರನ್ನ ಪಕ್ಷದಿಂದ ಬಿಟ್ರಾ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಅವರ ಬಗ್ಗೆ ಶೋಭಾ ಮಾತನಾಡುತ್ತಿದ್ದಾರಾ ಎಂದು ಪರೋಕ್ಷವಾಗಿ ಕುಟುಕಿದರು.
ಹಣದ ಹೊಳೆ ಹರಿಸುತ್ತಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆ ಪ್ರತಿಕ್ರಯಿಸಿದ ಅವರು
ಹಣದಿಂದ ಎಲೆಕ್ಷನ್ ಗೆಲ್ಲೋದಾದ್ರೆ ನಾವು,ಸಿದ್ದರಾಮಯ್ಯ ಇಲ್ಲಿಗೇಕೆ ಬರುತ್ತಿದ್ದೆವು.
ಮತದಾರರು ದೇವರ ಸಮಾನ.
ಹಣದಿಂದ ಅವರನ್ನ ಕೊಂಡುಕೊಳ್ಳಲು ಆಗುವದಿಲ್ಲ.
ಬಿಜೆಪಿಯವರು ಮತದಾರನನ್ನ ಬಿಜೆಪಿಯವರು ಏನಂತ ತಿಳಿದುಕೊಂಡಿದ್ದಾರೆ. ಸಿದ್ದಾರಮಯ್ಯ ನಮ್ಮ ನಾಯಕ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು. ಆದ್ರೆ 2023 ರಲ್ಲಿ ಸಿಎಂ ಆಗಲಿ ಎಂದು ಆಶಯ ಎಂದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.