ETV Bharat / state

ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ - ಗಾಳಿಪಟ ಉತ್ಸವದಲ್ಲಿ ಸಿದ್ದಾರೂಢ ಶ್ರೀಗಳಿಗೆ ಗೌರವ ನಮನ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷಮತಾ ಸಂಸ್ಥೆಯು, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದೆ. ಈ ವೇಳೆ ಸಚಿವರು ಸಿದ್ದಾರೂಢ ಶ್ರೀಗಳ ಗಾಳಿಪಟ ಹಾರಿಸುವ ಮೂಲಕ ಗೌರವ ನಮಸ ಸಲ್ಲಿಸಿದರು.

international-kite-festival-in-hubli
ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
author img

By

Published : Jan 21, 2020, 4:37 PM IST

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷಮತಾ ಸಂಸ್ಥೆಯು ಕುಸುಗಲ್ ರಸ್ತೆಯಲ್ಲಿರುವ ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಮೈದಾನದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದೆ. ಉತ್ಸವದ ಎರಡನೇ ದಿನವಾದ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸಿದ್ದಾರೂಢ ಶ್ರೀಗಳ ಗಾಳಿಪಟ ಹಾರಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

ಗಾಳಿಪಟ ಉತ್ಸವಕ್ಕೆ ಲಂಡನ್, ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯ 32 ಪಟುಗಳು ಆಗಮಿಸಿದ್ದು, ಎಲ್ಲರೂ ಕೂಡ ಹುಬ್ಬಳ್ಳಿಯ ಆರಾಧ್ಯ ದೈವ ಸಿದ್ಧಾರೂಢರಿಗೆ ಗೌರವ ಸಮರ್ಪಿಸಿರುವುದು ವಿಶೇಷವಾಗಿತ್ತು.

ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಇನ್ನು, ಉತ್ಸವವು ಕೇವಲ ಗಾಳಿಪಟ ಹಾರಾಟಕ್ಕೆ ಮಾತ್ರ ಸೀಮಿತವಾಗದೇ, ಮಕ್ಕಳಿಗೆ ಮನರಂಜನೆ ಹಾಗೂ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ವೇದಿಕೆಯಾಯಿತು. ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗಡಿಗರ ಸಂಗೀತ ಸಂಜೆ, ಎಲ್ಲರ ಗಮನ ಸೆಳೆಯಿತು. ಮಯೂರ ನೃತ್ಯ‌ ಕಲಾ ಸಂಸ್ಥೆಯ ಮಕ್ಕಳು, ಭರತ ನಾಟ್ಯವನ್ನು ಮೂಲಕ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೊಸ ಮೆರುಗು ತಂದರು.

Intro:ಹುಬ್ಬಳ್ಳಿ-03

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕ್ಷಮತಾ ಸಂಸ್ಥೆಯು ಕುಸುಗಲ್ ರಸ್ತೆಯಲ್ಲಿರುವ ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಮೈದಾನದಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನವಾದ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಿದ್ದಾರೂಢ ಶ್ರೀಗಳ ಗಾಳಿಪಟ ಹಾರಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

ಗಾಳಿಪಟ ಉತ್ಸವಕ್ಕೆ ಲಂಡನ್, ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯ 32 ಜನರು ಆಗಮಿಸಿದ್ದು ಎಲ್ಲರೂ ಕೂಡ ಹುಬ್ಬಳ್ಳಿ ಆರಾಧ್ಯ ದೈವ ಸಿದ್ದಾರೂಢರಿಗೆ ಗೌರವ ಸಮರ್ಪಿಸಿರುವುದು ವಿಶೇಷವಾಗಿತ್ತು.

ಗಾಳಿಪಟ ಉತ್ಸವದಲ್ಲಿ ಚಿಣ್ಣರ ಭರತನಾಟ್ಯದ ಮೆರಗು..

ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಗಾಳಿಪಟ ಹಾರಾಟಕ್ಕೆ ಮಾತ್ರ ಸೀಮಿತವಾಗದೇ ಮಕ್ಕಳ ಮನರಂಜನೆ ಹಾಗೂ ಸಂಸ್ಕೃತಿಕ ಕಲೆಗಳ ಪ್ರದರ್ಶನದ ವೇದಿಕೆ ಕಲ್ಪಿಸಲಾಗಿತ್ತು.

ಸೋಮವಾರ ಖ್ಯಾತ ಗಾಯಕ ವಿಜಯಪ್ರಕಾಶ ಹಾಗೂ ಸಂಗಡಿಗರ ಸಂಗೀತ ಸಂಜೆ ಎಲ್ಲರಲ್ಲಿಯೂ ಮನರಂಜನೆ ನೀಡಿತ್ತು. ಅದೇ ರೀತಿ ಎರಡನೆ ದಿನವಾದ ಇಂದು ಮಯೂರ ನೃತ್ಯ‌ ಕಲಾ ಸಂಸ್ಥೆಯ ಮಕ್ಕಳು ಭರತನಾಟ್ಯವನ್ನು ಮಾಡುವ ಮೂಲಕ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೊಸ ಮೆರುಗು ತಂದುಕೊಟ್ಟರು.
ಸುಡುವ ಬಿಸಿಲಿನಲ್ಲಿ ಗಾಳಿಪಟ ವೀಕ್ಷಣೆಯಿಂದ ಧಣಿದು ಬಂದಿದ್ದ ವೀಕ್ಷಕರಿಗೆ ಮಕ್ಕಳು ಭರತನಾಟ್ಯದ ರಸದೌತಣ ಉಣಬಡಿಸಿದರು.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.