ETV Bharat / state

10 ಮಾರ್ಗಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಆರಂಭ.. ಇಲ್ಲಿದೆ ಮಾಹಿತಿ..

ಭಾರತೀಯ ರೈಲ್ವೆ ಇಲಾಖೆ ಹತ್ತು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ಆರಂಭಿಸಲು ಚಿಂತನೆ ನಡೆಸಿದೆ.

Hubli daily station
Hubli daily station
author img

By

Published : Sep 2, 2020, 5:01 PM IST

ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ಬಳಿಕ ಭಾರತೀಯ ರೈಲ್ವೆ ಇಲಾಖೆ ಕೆಲವು ಸೂಕ್ತ ನಿರ್ದೇಶನಗಳನ್ನು ಜಾರಿ ಮಾಡಿ ಸಾರ್ವಜನಿಕರ ಸೇವೆಗೆ ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ.

ಭಾರತೀಯ ರೈಲ್ವೆ ವಲಯದ ನೈರುತ್ಯ ವಿಭಾಗದಲ್ಲಿ ಸುಮಾರು ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಕಾರ್ಯಾರಂಭ ಮಾಡಲು ಸಿದ್ಧತೆ ನಡೆದಿದೆ.

ರೈಲುಗಳ ಸಂಚಾರದ ಮಾಹಿತಿ:

06587/06588 ಯಶವಂತಪುರದಿಂದ ಬಿಕಾನೇರ್ ಗೆ ವಾರಕ್ಕೊಮ್ಮೆ ಸಂಚರಿಸಲಿದೆ.

06535/36 ರೈಲು ಮೈಸೂರು-ಸೊಲ್ಲಾಪೂರ ಮಧ್ಯೆ ಪ್ರತಿದಿನವೂ ಸಂಚರಿಸಲಿದೆ.

02253/02254 ರೈಲು ಯಶವಂತಪುರ ಹಾಗೂ ಬಿಜಾಪುರ ಮಧ್ಯೆ ವಾರಕ್ಕೊಮ್ಮೆ ಸಂಚಾರ ನಡೆಸಲಿದೆ.

02627/02628 ಬೆಂಗಳೂರು-ದೆಹಲಿ ಮಧ್ಯೆ ದಿನವೂ ಸಂಚಾರ ನಡೆಸಲಿದೆ.

06539/40 ರೈಲು ಬೆಂಗಳೂರು ಮತ್ತು ಮೈಸೂರು ಮಧ್ಯದಲ್ಲಿ ರವಿವಾರ ಹೊರತು ಪಡಿಸಿ ವಾರದ ಆರು ದಿನದಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.