ETV Bharat / state

ಹುಬ್ಬಳ್ಳಿ- ಪತ್ನಿ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾದ ಪತಿ - Husband who commit suicide because of wife torture

ಮಹ್ಮದ್ ರಫೀಕ್ ನದಾಫ್​ ಎಂಬ ವ್ಯಕ್ತಿ ಪತ್ನಿ ಸೇರಿದಂತೆ ಅನೇಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣಿಗೆ ಶರಣಾದ ಪತಿ
ನೇಣಿಗೆ ಶರಣಾದ ಪತಿ
author img

By

Published : Feb 1, 2022, 4:49 PM IST

ಹುಬ್ಬಳ್ಳಿ: ಪತ್ನಿ ಸೇರಿದಂತೆ ಅನೇಕರ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಮನನೊಂದು ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹ್ಮದ್ ರಫೀಕ್ ನದಾಫ್​ ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಇದನ್ನೂ ಓದಿ: ಪೋಷಕರು ಮಕ್ಕಳನ್ನು ಶಾಲೆಗೆ ಬಿಡಲೋದಾಗ ಮನೆಗೆ ಕನ್ನ ಹಾಕ್ತಿದ್ದ ಚಾಲಾಕಿ​.. ಬೆಂಗಳೂರಲ್ಲಿ 'ಪ್ರಾಜೆಕ್ಟ್​' ಕೋಡ್​ ವರ್ಡ್​ ಕಳ್ಳ ಅರೆಸ್ಟ್​ ​ ​

ಈತನಿಗೆ ಪತ್ನಿ ಆಸ್ಮಾ, ಅತ್ತೆ ಸಾಹೇಬ್ಬಿ, ಪಕ್ಕದ ಮನೆಯ ಮುದಕಪ್ಪ ಮತ್ತು ಮಾಂತ್ಯಾ ಎಂಬುವರು ಕಿರುಕುಳ ನೀಡಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.