ETV Bharat / state

ಇಬ್ಬರು ಕೊರೊನಾ ವೈರಸ್‌ ಶಂಕಿತರ ಬಗ್ಗೆ ಹುಬ್ಬಳ್ಳಿ ಕಿಮ್ಸ್ ಡೈರೆಕ್ಟರ್‌ ಹೀಗಂತಾರೆ.. - ಕಿಮ್ಸ್ ‌ನಿರ್ದೇಶಕ ಡಾ.‌ ರಾಮಲಿಂಗಪ್ಪ ಅಂಟರತಾನಿ

ಕೊರೊನಾ ವೈರಸ್​​ ಶಂಕೆ ಹಿನ್ನೆಲೆ ಕಿಮ್ಸ್​​ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಕಿಮ್ಸ್ ‌ನಿರ್ದೇಶಕ ಡಾ.‌ ರಾಮಲಿಂಗಪ್ಪ ಅಂಟರದಾನಿ ತಿಳಿಸಿದ್ದಾರೆ.

Two people discharged
ಕಿಮ್ಸ್​​ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್
author img

By

Published : Feb 7, 2020, 2:13 PM IST

Updated : Feb 7, 2020, 2:26 PM IST

ಹುಬ್ಬಳ್ಳಿ: ಕೊರೊನಾ ವೈರಸ್​​ ಶಂಕೆ ಹಿನ್ನೆಲೆ ತಮ್ಮಲ್ಲಿ ದಾಖಲಾಗಿದ್ದ ಇಬ್ಬರು ಶಂಕಿತರಲ್ಲೂ ವೈರಸ್​ ಕಂಡು ಬಂದಿಲ್ಲ. ಹಾಗಾಗಿ ಅವರಿಬ್ಬರನ್ನೂ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಕಿಮ್ಸ್ ‌ನಿರ್ದೇಶಕ ಡಾ.‌ ರಾಮಲಿಂಗಪ್ಪ ಅಂಟರದಾನಿ ತಿಳಿಸಿದ್ದಾರೆ.

ಕಿಮ್ಸ್​​ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್​​ಗೆ ಒಬ್ಬ ರೋಗಿ ದಾಖಲಾಗಿದ್ದರು‌. ಕೆಲ ದಿನಗಳ ಹಿಂದೆ ಬೀಜಿಂಗ್​​ನಿಂದ ವಾಪಸ್​​ ಆದ ದಾಂಡೇಲಿ ಮೂಲದ ಮತ್ತೊಬ್ಬರು ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ನಿನ್ನೆ ಕಿಮ್ಸ್​​​ಗೆ ಅವರನ್ನು ದಾಖಲಿಸಲಾಗಿತ್ತು.

ಕೊರೊನಾ ವೈರಸ್ ಶಂಕೆ ಇರುವುದರಿಂದ ವಿಶೇಷ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಶಂಕಿತ ಕೊರೊನಾ‌ ವೈರಸ್ ಕಂಡು ಬಂದಿಲ್ಲ. ಹಾಗಾಗಿ ನಿನ್ನೆ ಸಾಯಂಕಾಲ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಕಿಮ್ಸ್ ‌ನಿರ್ದೇಶಕ ಡಾ.‌ ರಾಮಲಿಂಗಪ್ಪ ಅಂಟರದಾನಿ ಸ್ಪಷ್ಟಪಡಿಸಿದ್ದಾರೆ.

Intro:ಹುಬ್ಬಳ್ಳಿ
ಕೊರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಕಿಮ್ಸ್ ಗೆ ಮತ್ತೊಬ್ಬ ರೋಗಿ ದಾಖಲಾಗಿದ್ದರು‌. ಕೆಲ ದಿನಗಳ ಹಿಂದೆ ಬೀಜಿಂಗ್ ನಿಂದ ವಾಪಾಸಾಗಿರುವ ದಾಂಡೇಲಿ ಮೂಲದ ವ್ಯಕ್ತಿಯೊಬ್ಬರು ಜ್ವರದಿಂದ ಬಳಲುತ್ತಿದ್ದು, ನಿನ್ನೆ ಕಿಮ್ಸ್ ಗೆ ದಾಖಲಾಗಿದ್ದರು. ಕೊರೊನಾ ವೈರಸ್ ಶಂಕೆ ಇರುವದರಿಂದ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಇವರಲ್ಲಿ ಶಂಕಿತ ಕೊರೊನಾ‌ ವೈರಸ್ ಇಲ್ಲದಿರುವದು ಪತ್ತೆಯಾಗಿದ್ದು, ನಿನ್ನೆ ಸಾಯಂಕಾಲ ಡಿಸ್ಚಾರ್ಜ ಮಾಡಲಾಗಿದೆ ಎಂದು ಕಿಮ್ಸ್ ‌ನಿರ್ದೇಶಕ ಡಾ.‌ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟಪಡಿಸಿದ್ದಾರೆ.

ಬೈಟ್ - ಡಾ. ರಾಮಲಿಂಗಪ್ಪ, ಕಿಮ್ಸ್ ನಿರ್ದೇಶಕBody:H B GaddadConclusion:Etv hubli
Last Updated : Feb 7, 2020, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.