ETV Bharat / state

ಹುಬ್ಬಳ್ಳಿ ಸಂಚಾರ ಪೊಲೀಸರ ಮೇಲೆ ಲಂಚ ಸ್ವೀಕಾರ ಆರೋಪ: ವಿಡಿಯೊ ವೈರಲ್​ - hubli

ಹುಬ್ಬಳ್ಳಿ ಸಂಚಾರ ಪೊಲೀಸರು ವಾಹನ ಚಾಲಕನಿಗೆ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿ
author img

By

Published : Jun 27, 2019, 7:13 PM IST

ಹುಬ್ಬಳ್ಳಿ: ಸಂಚಾರ ಪೊಲೀಸರು ವಾಹನ ಚಾಲಕನಿಗೆ ಲಂಚ ನೀಡುವಂತೆ ಒತ್ತಾಯಿಸಿದ್ದಾರೆಂದು ಆರೋಪಿಸಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನೂ ಹಣ ನೀಡಲು ವ್ಯಕ್ತಿ ನಿರಾಕರಿಸಿದಾಗ ಹುಚ್ಚ ಎಂದು ಹೀಯಾಳಿಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ನೀಡಿರುವ ಮಾಹಿತಿಯಲ್ಲಿ ವಾಹನಗಳ ದಾಖಲೆಗಳು ಸರಿಯಾಗಿದ್ದರೂ ಸಹ ಹಣ ನೀಡುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರಂತೆ. ಅಲ್ಲದೇ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂಬ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಹುಬ್ಬಳ್ಳಿ

ಸಾರ್ವಜನಿಕರನ್ನು ಪೊಲೀಸರು ಕಿತ್ತು ತಿನ್ನುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ವಿಡಿಯೋ ಹರಿಬಿಟ್ಟವನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Intro:ಹುಬ್ಬಳಿBody:ಸ್ಲಗ್:- ಸಂಚಾರಿ ಪೊಲೀಸರ ಮೇಲೆ ಲಂಚದ ಆರೋಪ

ಹುಬ್ಬಳ್ಳಿ: ಸಂಚಾರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ವಾಹನ ಚಾಲಕನಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಹಣ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಹುಚ್ಚ ಎಂದು ಹೇಳಿರುವಂತ ವಿಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅಲ್ಲದೇ ಅಪರಿಚಿತ ವ್ಯಕ್ತಿಯು ನೀಡಿರುವ ಮಾಹಿತಿಯಲ್ಲಿ ವಾಹನ ದಾಖಲೆಗಳು ಸರಿಯಾಗಿದ್ದರೂ ಕೂಡ ಹಣ ನೀಡುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರಂತೆ ಅಲ್ಲದೇ ಬೆದರಿಕೆಯನ್ನು ಕೂಡ ಸಿಬ್ಬಂದಿಗಳು ಹಾಕಿದ್ದಾರೆ ಎಂಬುವಂತ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.ಒಟ್ಟಾರೆಯಾಗಿ ವಿಡಿಯೋದಲ್ಲಿ ಸಾರ್ವಜನಿಕರನ್ನು ಕಿತ್ತು ತಿನ್ನುವ ಕೆಲಸ ಸಂಚಾರಿ ಪೊಲೀಸ್ ಇಲಾಖೆಯವರು ಮಾಡುತ್ತಿದ್ದಾರೆ ಎಂದು ಕೂಡ ಗಂಭೀರವಾಗಿ ಆರೋಪಿಸಿ ವೀಡಿಯೋ ಹರಿಬಿಟ್ಟಿದ್ದಾನೆ ಆದ್ರೆ ಆ ಯುವಕ ಯಾರೆಂಬದು ಮಾಹಿತಿ ತಿಳಿದು ಬಂದಿಲ್ಲ.....!

__________________________

ಹುಬ್ಬಳ್ಳಿ; ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ಕುಂದಗೊ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.