ETV Bharat / state

‌ಹುಬ್ಬಳ್ಳಿ ಪಾಲಿಕೆ ಹಿಂಬದಿ ಮದ್ಯವ್ಯಸನಿಗಳ ತಾಣ...ಅಧಿಕಾರಿಗಳ ನಿರ್ಲಕ್ಷ್ಯ - The negligence of the authorities

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದ ಕುಡುಕರಿಗೆ ಬಾರ್‌ ಆಗಿ ಪರಿವರ್ತನೆಯಾಗಿದೆ. ಆವರಣದಲ್ಲಿ ಎಲ್ಲೆಂದರಲ್ಲಿಸಿಗುವ ಮದ್ಯದ ಬಾಟಲ್‌ಗಳು, ಪ್ಯಾಕ್‌ಗಳೇ ಇದನ್ನು ಸಾರಿ ಹೇಳುತ್ತಿವೆ.

Hubli-Dharwad Metropolitan Polike
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
author img

By

Published : Jun 26, 2020, 8:24 PM IST

Updated : Jun 26, 2020, 8:42 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದ ಹಿಂಬದಿಯ ಜಾಗ ಮದ್ಯವ್ಯಸನಿಗಳ ತಾಣವಾಗಿದೆ. ರಾಜಾರೋಷವಾಗಿ ಕುಡಿದು ಎಲ್ಲೆಂದರಲ್ಲಿ ಮದ್ಯದ ಬಾಟಲ್​ಗಳನ್ನು​ ಬಿಸಾಡಿದ್ದಾರೆ.

ಹುಬ್ಬಳ್ಳಿ ಪಾಲಿಕೆ ಹಿಂಬದಿ ಕುಡುಕರ ಅಡ್ಡೆಯಾದ ಕುರಿತು ಸ್ಥಳೀಯರ ಅಭಿಪ್ರಾಯ

ಪಾಲಿಕೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪೊಲೀಸರ ಭಯವೂ ಇಲ್ಲದಂತಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಡುಕರ ಹಾವಳಿಗೆ ತಪ್ಪಿಸುವ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Last Updated : Jun 26, 2020, 8:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.