ETV Bharat / state

ಬೆಡ್ ರೂಂ ನಲ್ಲಿ ಇಣುಕಿ ನೋಡುತ್ತಿದ್ದ ವ್ಯಕ್ತಿಯ ಬಂಧನ

author img

By

Published : Apr 28, 2020, 11:28 PM IST

ಅಪರಿಚಿತರ ಮನೆಗೆ ನುಗ್ಗಿ ಬೆಡ್ ರೂಂ ನಲ್ಲಿ ಇಣುಕಿ ನೋಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ವಿದ್ಯಾನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ. ಲೋಹಿತ್ ಬಾಲರಾಜ ಪಾಟೀಲ್​ (23) ಬಂಧಿತ ಆರೋಪಿ.

Detention of a man peering in the bedroom
ಅಪರಿಚಿತ ಮನೆಗೆ ನುಗ್ಗಿ ಬೆಡ್ ರೂಂ ನಲ್ಲಿ ಇಣುಕಿ ನೋಡುತ್ತಿದ್ದ ವ್ಯಕ್ತಿಯ ಬಂಧನ

ಹುಬ್ಬಳ್ಳಿ: ರಾತ್ರಿ ವೇಳೆಯಲ್ಲಿ ಅಪರಿಚಿತ ಮನೆಗೆ ನುಗ್ಗಿ ಬೆಡ್ ರೂಂ ನಲ್ಲಿ ಇಣುಕಿ ನೋಡುತ್ತಿದ್ದ ಕಾಮುಕ ವಿದ್ಯಾರ್ಥಿಯೊಬ್ಬನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾನಗರದ ಲೋಹಿತ್​ ಬಾಲರಾಜ ಪಾಟೀಲ್​​ (23) ಬಂಧಿತ ಆರೋಪಿ. ಸುಮಾರು ನಾಲ್ಕೈದು ತಿಂಗಳಿಂದ ವಿದ್ಯಾನಗರದ ಹಲವೆಡೆ ಮನೆ ಮನೆಗೆ ಹೋಗಿ ಬೆಡ್ ರೂಂ ನಲ್ಲಿ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ. ಈತನ ವಿಚಿತ್ರ ಗೀಳಿನಿಂದಾಗಿ ಹಲವರು ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಈ ಕುರಿತು ಸಾರ್ವಜನಿಕರು ವಿದ್ಯಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಇನ್ಸ್​ಫೆಕ್ಟರ್​ ಆನಂದ ಒಣಕುದ್ರಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.